ಮುಲಾರು ಶ್ರೀ ಪರಮೇಶ್ವರ ದೇವಸ್ಥಾನ ಮೂಲಾಪುರ ಬಾಳೆಪುಣಿ ಇಲ್ಲಿ ಬಂಟ್ವಾಳ ದ ರುದ್ರ ಪಠಣ ಸಮಿತಿ ವತಿಯಿಂದ ಸಾಮೂಹಿಕ ರುದ್ರ ನಮಕಚಮಕ, ಮನ್ಯು ಸೂಕ್ತ. ಪುರುಷ ಸೂಕ್ತ ,ಗಣಪತಿಸೂಕ್ತ ಸೌರ ಸೂಕ್ತ ,ದುರ್ಗಾ ಸೂಕ್ತ ನಾರಾಯಣ ನಡೆಸಲಾಯಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳು0ಜ ವೆಂಕಟೇಶ್ವರ ಭಟ್, ಎ ರವಿಶಂಕರ ಮೈಯ್ಯ, ಎಂ ಶಾಂತರಾಮ ರಾವ್, ಜಯರಾಮ ಮಯ್ಯ, ಮಿಥುನ ರ ರಾವು, ರಾಮಚಂದ್ರ ಮೈಯ್ಯ, ವಿಶಾಲ ಹೆಗಡೆ, ಕೆ ರಾಜರಾಮ ಐತಾಳ, ಚಂದ್ರಮೋಹನ ರಾವ್, ಅರ್ಚಕ ರಾಜೇಶ್ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ದೇವಾಲಯದ ಟ್ರಸ್ಟಿ ಸತ್ಯನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

