ಮೂಡುಬಿದಿರೆ: ದಿನಾಂಕ 27-08-2024 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಮೂಡಬಿದರೆ ಇದರ 108ನೇ ವರ್ಷದ ಮೊಸರು ಕುಡಿಕೆ ಶೋಭಾಯಾತ್ರೆ ಉತ್ಸವವು ಮೂಡಬಿದರೆ ನಗರದ ರಾಜ ಬೀದಿಯಲ್ಲಿ ಸಂಚರಿಸಲಿದ್ದು, ಈ ಬಗ್ಗೆ ಮೂಡಬಿದರೆ ಪೇಟೆಯಲ್ಲಿನ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ವಾಹನವನ್ನು ಮಧ್ಯಾಹ್ನ 01.00 ಗಂಟೆಯ ನಂತರ ಮೂಡಬಿದರೆ ನಗರಕ್ಕೆ ಬಾರದೇ ಮೂಡಬಿದರೆ ಹೊರ ವರ್ತುಲಾ [ಬೈಪಾಸ್ ರಸ್ತೆಯಲ್ಲಿ] ಮೆರವಣಿಗೆ ಮುಗಿಯುವ ತನಕ ಸಂಚರಿಸಿ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಸಂದೇಶ್ ಪಿ.ಜಿ
ಪೊಲೀಸ್ ನಿರೀಕ್ಷಕರು
ಮೂಡಬಿದರೆ ಪೊಲೀಸ್ ಠಾಣೆ
ಮೂಡುಬಿದ್ರೆ ಪೇಟೆಯಲ್ಲಿ ಇಂದು (ಆ.27) ಮಧ್ಯಾಹ್ನ 1 ಗಂಟೆಯಿಂದ ವಾಹನ ಸಂಚಾರ ಸ್ಥಗಿತ
RELATED ARTICLES