Thursday, April 24, 2025
Homeಸಿನಿಮಾಖ್ಯಾತ ಬಹುಭಾಷಾ ನಟಿಯ ಬಾತ್‌ರೂಂ ವಿಡಿಯೋ ಲೀಕ್‌ | ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ!

ಖ್ಯಾತ ಬಹುಭಾಷಾ ನಟಿಯ ಬಾತ್‌ರೂಂ ವಿಡಿಯೋ ಲೀಕ್‌ | ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ!

ಮುಂಬಯಿ: ಕೆಲವು ಸೆಲೆಬ್ರೆಟಿಗಳಿಗೆ ತಾವು ಯಾವಾಗಲೂ ಸುದ್ದಿಯಲ್ಲಿರಬೇಕೆನ್ನುವ ಗೀಳಿರುತ್ತದೆ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡಬಲ್ಲರು. ಇದೀಗ ಬಹುಭಾಷಾ ನಟಿ ಊರ್ವಶಿ ರೌಟೇಲ ಅವರ ಖಾಸಗಿ ವಿಡಿಯೊವೊಂದು ಲೀಕ್‌ ಆಗಿದೆ ಎನ್ನಲಾಗಿದೆ. ಈ ವಿಡಿಯೋವನ್ನು ಆಕೆಯೇ ಚಿತ್ರೀಕರಿಸಿದ್ದು ಎನ್ನಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
ಸದಾ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿರುವ ಊರ್ವಶಿ ಹೆಚ್ಚಾಗಿ ಕಾಣಿಸಿಕೊಂಡದ್ದು ಐಟಂ ಸಾಂಗ್‌ಗಳಲ್ಲಿ. ಐಟಂ ಸಾಂಗ್‌ಗಳಲ್ಲಿ ತನ್ನ ಮೈಮಾಟ ಪ್ರದರ್ಶಿಸುವ ಊರ್ವಶಿ ಅವರು ಸ್ನಾನಕ್ಕಿಳಿಯುವ ವಿಡಿಯೊ ಈಗ ವೈರಲ್‌ ಆಗಿದೆ. ಸ್ನಾನಕ್ಕೆಂದು ಬಾತ್‌ ರೂಂಗೆ ಬರುವ ಊರ್ವಶಿ ಕೈಯಲ್ಲಿದ್ದ ಟವೆಲನ್ನು ಹ್ಯಾಂಗರ್‌ಗೆ ನೇತು ಹಾಕಿ ತಮ್ಮ ಬಟ್ಟೆಗಳನ್ನು ತೆಗೆಯಲು ಮುಂದಾಗುತ್ತಾರೆ. ಅಲ್ಲಿಗೆ ವಿಡಿಯೊ ಕೊನೆಗೊಳ್ಳುತ್ತದೆ. ಈ ಸಣ್ಣ ವಿಡಿಯೊ ಕ್ಲಿಪ್ಪಿಂಗ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.
ಕೆಲವರು ಇದು ಡೀಪ್‌ ಫೇಕ್‌ ವಿಡಿಯೊ ಎಂದು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಪಬ್ಲಿಸಿಟಿಗಾಗಿ ಊರ್ವಶಿಯೇ ಇದನ್ನು ಮಾಡಿದ್ದಾರೆ ಎನ್ನುತ್ತಿದ್ದಾರೆ. ಕನ್ನಡದಲ್ಲೂ ನಟಿಸಿರುವ ಊರ್ವಶಿ ದರ್ಶನ್‌ ನಟನೆಯ ಮಿ. ಐರಾವತ ಸಿನೆಮಾದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಸದ್ಯ ಬಾಲಕೃಷ್ಣ ಅವರ 109ನೇ ಚಿತ್ರದಲ್ಲಿ ಊರ್ವಶಿ ನಟಿಸುತ್ತಿದ್ದಾರೆ.

ವಿಡಿಯೋ ನೋಡಲು ಲಿಂಕ್‌ ಕ್ಲಿಕ್‌ ಮಾಡಿ…

Manav Manglani | @urvashirautela leaked bathroom video has everyone talking. | Instagram

RELATED ARTICLES
- Advertisment -
Google search engine

Most Popular