ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಅಥ್ಲೆ ಟಿಕ್
ಕ್ರೀ ಡಾ ಕೂ ಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ
ಮಧ್ಯ ಪ್ರದೇಶದ ಸತ್ನಾ , ಸರಸ್ವತಿ ವಿದ್ಯಾ ಪೀ ಠದಲ್ಲಿ ನಡೆಯು ವ ವಿದ್ಯಾ ಭಾ ರತಿ ರಾ ಷ್ಟ್ರ ಮಟ್ಟ ದ
ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತ ರೆ. ಪ್ರ ಥಮ ಪಿಯು ಸಿಯ ಸಮೃದ್ಧಿ ಜೆ. ಶೆಟ್ಟಿ , 100ಮೀ ಹರ್ಡ ಲ್ಸ್
ಮತ್ತು ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಉದ್ದಜಿಗಿತದಲ್ಲಿ ಬೆಳ್ಳಿಯ ಪದಕ, ಎಮ್.ಪವಿತ್ರ ಜಾ ವಲಿನ್
ಮತ್ತು ಹ್ಯಾ ಮರ್ತ್ರೋ ದಲ್ಲಿ ಚಿನ್ನದ ಪದಕ, ರಿಧಿ ಸಿ. ಶೆಟ್ಟಿ 800ಮೀ ಓಟದಲ್ಲಿ ಚಿನ್ನದ ಪದಕ, 400ಮೀ
ಓಟದಲ್ಲಿ ಬೆಳ್ಳಿಯ ಪದಕ, ಸಚಿತ್ ಪಿ.ಕೆ. 800 ಮೀ ಮತ್ತು 400 ಮೀ ಹರ್ಡ ಲ್ಸ್, 4X400 ಮೀ
ರಿಲೇ ಯಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ ಬೆಳ್ಳಿಯ ಪದಕ, ಸಾ ತ್ವಿಕ್. ಆರ್ 110ಮೀ ಹರ್ಡ ಲ್ಸ್
ನಲ್ಲಿ ಚಿನ್ನದ ಪದಕ, ಚವನ್ಕು ಮಾ ರ್ 4X400ಮೀ ರಿಲೇ ಯಲ್ಲಿ ಚಿನ್ನದ ಪದಕ ಹಾ ಗೂ 4X400 ಮೀ
ರಿಲೇಯಲ್ಲಿ ಬೆಳ್ಳಿಯ ಪದಕ, ದ್ವಿತ ಯ ಪಿಯುಸಿಯ ಆಶ್ವಿಜ ಲಾಂ ಗ್ಜಂಪ್ ಮತ್ತು ಟ್ರಿ ಪಲ್ಜಂ ಪ್ನಲ್ಲಿ
ಕಂಚಿನ ಪದಕ ಪಡೆದಿರುತ್ತಾರೆ.
ವಿದ್ಯಾ ರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋ ತಿ ಮತ್ತು
ಯತೀ ಶ್ ಇವರ ನೇತೃತ್ವದಲ್ಲಿ ಮಾರ್ ದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ
ಆಡಳಿತಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾ ಸಕ ಹಾ ಗೂ
ಉಪನ್ಯಾ ಸಕೇ ತರ ವೃಂ ದದವರು ಅಭಿನಂದಿಸಿದ್ದಾರೆ.
ವಿದ್ಯಾ ಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟ- ವಿವೇಕಾನಂದ
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ
RELATED ARTICLES