ಬೆಳ್ತಂಗಡಿ:ವಿಘ್ನೇಶ್ವರ ಭಜನಾ ಮಂದಿರ ಹೇರಾಜೆ ಹಾಗೂ ವಿಘ್ನೇಶ್ವರ ಭಜನಾ ಸೇವಾ ಪ್ರತಿಷ್ಠಾನ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಘದ ವಠಾರದಲ್ಲಿ ನಡೆಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ರಘು ಶೆಟ್ಟಿ ಕುಮೆರ್ಲಡ್ಡ, ಅಧ್ಯಕ್ಷರಾಗಿ ಸುರೇಶ ಕಲಾಯ, ಉಪಾಧ್ಯಕ್ಷರಾಗಿ ಜಗದೀಶ ಪಕ್ಕಳ ಕುಂಡಡ್ಕ, ಕಾರ್ಯದರ್ಶಿಯಾಗಿ ಮಹೇಶ್ ಕರ್ಪಾಡಿ,ಜೊತೆ ಕಾರ್ಯದರ್ಶಿಯಾಗಿ ಮಾಧವ ಕರಂಗಿಲು, ಕೋಶಾಧಿಕಾರಿಯಾಗಿ ಗಿರೀಶ ಕಲಾಯ, ಸಂಚಾಲಕರಾಗಿ ಶೇಖರ ಕುಂಡಡ್ಕ, ಸದಸ್ಯರಾಗಿ ಸಂತೋಷ್ ಎಕ್ಕಳ,ಮೋಹನ ಕರ್ಪಾಡಿ, ಚಂದ್ರಿಕಾ ಹೇರಾಜೆ,ಸುಮಾವತಿ ಹೇರಾಜೆ,ಕೋಟ್ಯಪ್ಪ ಬೇಮುಳ್ಳು,ಆನಂದ ಕಲಾಯ, ಜಗದೀಶ್ ಕುಂಡಡ್ಕ , ಚಂದ್ರಶೇಖರ್ ಕರಂಗೀಲು, ಗಂಗಾಧರ ಆಳ್ವ ಕುಂಡಡ್ಕ ಆಯ್ಕೆಯಾದರು.
ವಿಘ್ನೇಶ್ವರ ಭಜನಾ ಮಂದಿರ ಹೇರಾಜೆ ಹಾಗೂ ವಿಘ್ನೇಶ್ವರ ಭಜನಾ ಸೇವಾ ಪ್ರತಿಷ್ಠಾನ ಹೇರಾಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆ
RELATED ARTICLES