Saturday, April 26, 2025
Homeಮೂಡುಬಿದಿರೆವಿಜೇಶ್ ಅಮೀನ್ ಅವರ “ನುಡಿನಮನ”ಕಾರ್ಯಕ್ರಮ

ವಿಜೇಶ್ ಅಮೀನ್ ಅವರ “ನುಡಿನಮನ”ಕಾರ್ಯಕ್ರಮ

ಬಜರಂಗದಳ ನಗರ ಸಂಯೋಜಕ, ವಿಜೇಶ್ ಅಮೀನ್ ಇವರು ದಿನಾಂಕ 12-03-2025ನೇ ಸೋಮವಾರದಂದು ದೈವಾಧೀನರಾಗಿರುತ್ತಾರೆ. ಆದ್ದರಿಂದ ತಾ. 24-03-2025ನೇ ಸೋಮವಾರ ಪೂರ್ವಾಹ್ನ ಗಂಟೆ 11:30ಕ್ಕೆ ಸರಿಯಾಗಿಮೂಡುಬಿದಿರೆ ಸಮಾಜ ಮಂದಿರದಲ್ಲಿ “ನುಡಿನಮನ”ಕಾರ್ಯಕ್ರಮ ಜರಗಲಿರುವುದು.

RELATED ARTICLES
- Advertisment -
Google search engine

Most Popular