Saturday, April 26, 2025
HomeUncategorizedಕೇಂದ್ರ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಭೇಟಿ

ಕೇಂದ್ರ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಭೇಟಿ

ಉಡುಪಿ:ಉಡುಪಿ ಕಾಡಬೆಟ್ಟಿನ  ಬಿ ಜೆ ಪಿ  ಮುಂಖಂಡ  ದಿ .  ಸೋಮಶೇಖರ್ ಭಟ್ ರವರ  ಮೆನೆಗೆ   ಕೇಂದ್ರ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ  ಭೇಟಿ ನೀಡಿ   ದಿ .  ಸೋಮಶೇಖರ್ ಭಟ್ ರವರ  ಧರ್ಮ ಪತ್ನಿ ಶಾರದಾ  ಭಟ್ ಹಾಗೂ  ಮನೆಯವರ ಯೋಗ ಕ್ಷೇಮ ವಿಚಾರಿಸಿದರು.                                            ಮಾಜಿ ನಗರ ಸಭಾ ಅಧ್ಯಕ್ಷರಾದ ಗುಜ್ಜಾಡಿ ಪ್ರಭಾಕರ್ ನಾಯಕ್  , ಉಡುಪಿ ನಗರ ಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್,  ನಗರ ಸಭಾ  ಸದಸ್ಯೆ  ರಶ್ಮಿ ಚಿತ್ತರಂಜನ್ ಭಟ್, ಶ್ಯಾಮಲಾ ಕುಂದರ್  , ಬಿಜೆಪಿ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಶಾಸಕ ಲಾಲಾಜಿ ಮೆಂಡನ್, ವಿಶ್ವನಾಥ್ ಭಟ್ , ಸಂಘದ ಕಾರ್ಯ ಕರ್ತರು ,  ಉಪಸ್ಥರಿದ್ದರು. 

RELATED ARTICLES
- Advertisment -
Google search engine

Most Popular