ವಾಯ್ಸ್ ಆಪ್ ಆರಾಧನ ನೃತ್ಯಾಂಜಲಿ ಸಾಂಸ್ಕ್ರತಿಕ ವೈಭವ ಫೆಬ್ರವರಿ 16 ರಂದು ಉಡುಪಿಯ ರಾಜಾಂಗಣದಲ್ಲಿ ನಡೆಯಲಿದೆ ವಾಯ್ಸ್ ಆಪ್ ಆರಾಧನದ ರಾಜ್ಯ ಮಟ್ಟದ ಪ್ರತಿಭೆಗಳು ಭಾಗವಹಿಸಲಿದ್ದಾರೆ.
ರಾಯಚೂರು, ಹುಬ್ಬಳ್ಳಿ, ಕಾಸರಗೋಡು, ಮಂಗಳೂರು ಪುತ್ತೂರು ಸುಳ್ಯ ಉಡುಪಿ ಮೂಡುಬಿದಿರೆ ದಕ್ಷಿಣ ಕನ್ನಡ ಹಾಗು ಉತ್ತರ ಕನ್ನಡದ 50 ಕ್ಕೂ ಅಧಿಕ ಪ್ರತಿಭೆಗಳು ಭಾಗವಹಿಸಲಿದ್ದಾರೆ.