ಬಂದಾರು: ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರೋತ್ಸವ ದೇವಸ್ಥಾನ ತೆರಳುವ ರಸ್ತೆ ಧೂಳಿನಿಂದ ಕೂಡಿದ್ದು ದೇವಸ್ಥಾನದ ಸಮಿತಿಯ ಮನವಿ ಮೇರೆಗೆ ಮುಗ್ರೋಡಿ ಕನ್ಸ್ಟ್ರಕ್ಷನ್ ವ್ಯವಸ್ಥಾಪಕರಾದ ಉದಯ ಗೌಡರು ರಸ್ತೆಯ ಧೂಳಿಗೆ ನೀರಿನ ಟ್ಯಾಂಕರ್ ಒದಗಿಸಿರುತ್ತಾರೆ ದೇವಸ್ಥಾನದ ಸಮಿತಿ ಸಮಸ್ತ ನಾಗರಿಕರು ಅಭಿನಂದನೆ ಸಲ್ಲಿಸಿದರು.