Wednesday, January 15, 2025
Homeಕುಂದಾಪುರಹೊಸೂರು ಮಲಗದ್ದೆ ಮನೆಯ ಹೊನಲು ಬೆಳಕಿನ ಕಂಬಳೋತ್ಸವ

ಹೊಸೂರು ಮಲಗದ್ದೆ ಮನೆಯ ಹೊನಲು ಬೆಳಕಿನ ಕಂಬಳೋತ್ಸವ

ವರ್ಷಂಪ್ರತಿ ಜರುಗುವ ಹೊಸೂರು ಮಲಗದ್ದೆ ಮನೆಯ ಮಹೋತ್ಸವವು ಇದೇ ಬರುವ ದಿನಾಂಕ: 10-12-2024 ಈ ವರ್ಷ ಹೊನಲು ಬೆಳಕಿನ ಕಂಬಳೋತ್ಸವ ಬಹಳ ಅದ್ದೂರಿಯಿಂದ ನಡೆಯಲಿದೆ

ಹಗ್ಗ ಹಿರಿಯ ವಿಭಾಗ ಬಹುಮಾನಗಳು ಪ್ರಥಮ 15000
ದ್ವಿತೀಯ1000

ಹಗ್ಗ ಕಿರಿಯ ವಿಭಾಗ
ಪ್ರಥಮ 10,000 ದ್ವಿತೀಯ 5,000

ಗೋರಿ ವಿಭಾಗ ಹಿರಿಯ
ಪ್ರಥಮ 15000 ದ್ವಿತೀಯ 10,000

ಗೋರಿ ವಿಭಾಗ ಕಿರಿಯ
ಪ್ರಥಮ 10000 ದ್ವಿತೀಯ 7,000

ಕೋಣಗಳನ್ನು ಓಡಿಸಿದವರಿಗೆ ಪ್ರಥಮ & ದ್ವಿತೀಯ ಬಹುಮಾನ ನೀಡಲಾಗುವುದು.
“ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಸೂಚನೆ ಓಟದ ಕೋಣಗಳನ್ನು ಗದ್ದೆಗೆ ಇಳಿಸುವ ಸಮಯ ಸಂಜೆ 5-00 ಗಂಟೆ, ಕಂಬಳದ ಮನೆಯವರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸಂಜೆ 7-00 ಕಂಬಳಕ್ಕೆ ಬಂದಂತಹ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಇರುತ್ತದೆ.

ಹೊಸೂರು ಕಂಬಳದ ಪ್ರಯುಕ್ತ ತಾವು ತಮ್ಮ ಓಟದ ಕೋಣಗಳನ್ನು ಮತ್ತು ಆಸುಪಾಸಿನ ಓಟದ ಕೋಣಗಳನ್ನು ಒಡಗೂಡಿಸಿಕೊಂಡು ಬಂದು ಶ್ರೀ ಸ್ವಾಮಿ ಪರಿವಾರ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ನಮ್ಮಿ ಸಾಂಪ್ರದಾಯಿಕ ಕಂಬಳ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ವಿನಂತಿಸುವ
ಹೊಸೂರು ಮಲಗದ್ದೆಮನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು.

RELATED ARTICLES
- Advertisment -
Google search engine

Most Popular