Monday, December 2, 2024
Homeಮಂಗಳೂರುಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ: ಡಾ ಚೂಂತಾರು

ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ: ಡಾ ಚೂಂತಾರು

ರಾಷ್ಟ್ರಪತಿಗಳ ಪದಕ ಪುರಸ್ಕಾರ ಪಡೆದ  ದ ಕ ಜಿಲ್ಲಾ ಸಮಾದೇಷ್ಠ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ದಿನಾಂಕ 27/102024 ಭಾನುವಾರದಂದು ಉಳ್ಳಾಲ ಘಟಕದ ವತಿಯಿಂದ  ಉಳ್ಳಾಳದಲ್ಲಿ ಸನ್ಮಾನ ನಡೆಯಿತು. ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್ ಹಾಗೂ ಇತರ ಹಿರಿಯ ಗ್ರಹರಕ್ಷಕರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಚೂಂತಾರು,ಪದಕ ಮತ್ತು ಸನ್ಮಾನ ಪಡೆದು ಜವಾಬ್ದಾರಿ ಹೆಚ್ಚಿದೆ.ಮತ್ತಷ್ಟು ಹುಮ್ಮಸ್ಸಿನಿಂದ ಸಾರ್ವಜನಿಕ ಸೇವೆ ಮಾಡಲು ಸ್ಪೂರ್ತಿ ದೊರಕಿದೆ ಎಂದು ನುಡಿದರು.

RELATED ARTICLES
- Advertisment -
Google search engine

Most Popular