ಉಡುಪಿ: ಇತ್ತೀಚೆಗೆ ನಡೆದ ಶಿವಮೊಗ್ಗ ಓಪನ್‌ 3ನೇ ಅಂತರಾಷ್ಟೀಯ ಕರಾಟೆ ಚಾಂಪಿಯನ್‌ ಶಿಪ್ 2022 ಸ್ಪರ್ಧೇಯಲ್ಲಿ ಅಂಬಲಪಾಡಿಯ ಸೋಮನಾಥ ಆರ್.‌ ಪೂಜಾರಿ. ಮತ್ತು ರೂಪಾರೇಖಾ ಪೂಜಾರ್ತಿ  ಇವರ ಸುಪುತ್ರನಾದ ಯಶ್‌ ಪೂಜಾರಿ ಇವರು ಸ್ಪರ್ಧೇಯಲ್ಲಿ  ಕಂಚಿನ ಪದಕವನ್ನು ಪಡೆದು ನಮ್ಮ ನಮ್ಮ ದೇಶಕ್ಕೆ ಹಾಗೂ ನಮ್ಮ ತುಳುನಾಡಿಗೆ  ಕೀರ್ತಿ ತಂದಿದ್ದಾರೆ.