Monday, July 15, 2024
Homeಉಡುಪಿಯಾತ್ರಾ ಕುಟುಂಬ ಸಮ್ಮಿಲನ - 2024 ಮತ್ತು ಸ್ಮರಣಾ ಸಂಚಿಕೆ ಬಿಡುಗಡೆ

ಯಾತ್ರಾ ಕುಟುಂಬ ಸಮ್ಮಿಲನ – 2024 ಮತ್ತು ಸ್ಮರಣಾ ಸಂಚಿಕೆ ಬಿಡುಗಡೆ

ಶ್ರೀ ಪಂಡರಿನಾಥ ಭಜನಾ ಮಂದಿರ (ರಿ.) ಕನಕೋಡ ಪಡುಕೆರೆ ಯಾತ್ರೆಯ ದಶಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಇಂದು ದಿನಾಂಕ 16-06-2024 ರಂದು ಅಂಬಲಪಾಡಿ ಕಾರ್ತಿಕ್ ಎಸ್ಟೇಟ್ ನಲ್ಲಿ ಆಯೋಜಿಸಲಾದ “ಯಾತ್ರಾ ಕುಟುಂಬ ಸಮ್ಮಿಲನ – 2024 ಮತ್ತು ಸ್ಮರಣಾ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ” ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಹಾಗೂ ಶ್ರೀ ಪಂಡರಿನಾಥ ಭಜನಾ ಮಂದಿರ (ರಿ.) ಕನಕೋಡ ಪಡುಕೆರೆ ಇದರ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular