ಯುವ ಲೇಖಕಿ ಹಾಗೂ ವಾಗ್ಮಿ ರಿಶಲ್ ಫೆರ್ನಾಂಡೀಸ್ ಅವರ ಅನೇಕ ಸಾಹಿತಿಕ ಸಾಧನೆ ಗಾಗಿ ಅವರಿಗೆ ಭಾರತೀಯ ಯುವ ಸಂಸ್ಥೆ ವತಿಯಿಂದ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರಧಾನ ಮಂತ್ರಿ ಸಂಗ್ರಹಲಯದಲ್ಲಿ ದೆಹಲಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜುಲೈ 10ರಂದು ನೀಡಲಾಯಿತು. ಇವರಿಗೆ ಶ್ರೀ ರಘುರಾಜ್ ಸಿಂಗ್ ಮಂತ್ರಿಗಳು ಹಾಗೂ ಗಣ್ಯ ವ್ಯಕ್ತಿಗಳು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಮಂತ್ರಿಗಳು ಉಪಸ್ಥಿತರಿದ್ದರು.