ಯುವ ಲೇಖಕಿ ಹಾಗು ವಾಗ್ಮಿ ತಮ್ಮ ಅಂಗ್ಲ ಬ್ರಹತ್ ಪುಸ್ತಕ ಭಾರತ್ @2047 ರೋಲ್ ಆಫ್ ಯೂತ್ ವನ್ನೂ ಪದ್ಮಶ್ರೀ ಪುರಸ್ಕಾರ ಪಡೆದ ಹಾಗು ಖ್ಯಾತ ವೈದ್ಯ ,ಪ್ರಸ್ತುತ ಬೆಂಗಳೂರು ಗ್ರಾಮೀಣ ಸಂಸದರು ಡಾ.ಮಂಜುನಾಥ್ ಇವರಿಗೆ ಬೆಂಗಳೂರಿನಲ್ಲಿ ಪ್ರಸ್ತುತಿ ಮಾಡಿದರು.
ಯುವ ಲೇಖಕಿ ಕು. ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ತಮ್ಮ ಪುಸ್ತಕ ವನ್ನು ಸಂಸದರಾದ ಡಾ.ಮಂಜುನಾಥ್ ಇವರಿಗೆ ಪ್ರಸ್ತುತಿ
RELATED ARTICLES