ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು
ದಿನಾಂಕ 29/08/24 ರಂದು ಡಿ. ಆರ್.ಎಂ.ಸೈನ್ಸ್ ಪಿಯು ಕಾಲೇಜ್ ನಲ್ಲಿ ಬೆಳಗ್ಗೆ 10 ಗಂಟೆಗೆ ಅಖಿಲ
ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನ ಮತ್ತು ದತ್ತಿ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶರಣೆ ಗಾಯತ್ರಿ ವಸ್ತ್ರದ್ ಅಧ್ಯಕ್ಷರು ಜಿಲ್ಲಾ
ಕದಳಿ ಮಹಿಳಾ ವೇದಿಕೆ ಅಧ್ಯಕ್ಷತೆಯನ್ನು ಶರಣ ಶಿವಪ್ಪ ಜೆ. ಪ್ರಾಚಾರ್ಯರು ಡಿ. ಆರ್. ಎಂ. ಸೈನ್ಸ್
ಪಿಯು ಕಾಲೇಜ್. ಅನುಭಾವವನ್ನು ಶರಣ ಜಿ.ಕೆ ಮಲ್ಲಿಕಾರ್ಜುನಪ್ಪ ಕಾರ್ಯಕಾರಿ ಸಮಿತಿಯ ಸದಸ್ಯರು
ನೀಡಲಿದ್ದಾರೆ ಪ್ರಾಸ್ತಾವಿಕ ನುಡಿಗಳನ್ನು ಶರಣ. ಕೆ ಬಿ ಪರಮೇಶ್ವರಪ್ಪ ಇವರು ಆಡಲಿದ್ದಾರೆ ಪ್ರಯುಕ್ತ
ಎಲ್ಲಾ ಶರಣು ಬಂದುಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣ ಕೆ ಬಿ ಪರಮೇಶ್ವರಪ್ಪ ಇವರು
ಕೋರಿರುತ್ತಾರೆ.