ಮೂಡುಬಿದಿರೆ: ಶ್ರೀ ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ(ರಿ.) ಪುತ್ತಿಗೆ ವತಿಯಿಂದ 16ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯು ಪೂರ್ವಾಹ್ನ ಗಂಟೆ 9ರಿಂದ ನವೆಂಬರ್ 23 ರಂದು ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆಯಲ್ಲಿ ನಡೆಯಲಿದೆ.
ಪೂಜೆಗೆ ಕುಳಿತುಕೊಳ್ಳುವವರಿಗೆ ಅಕ್ಕಿ ತೆಂಗಿನ ಕಾಯಿ ಇತ್ಯಾದಿ ಒದಗಿಸಲಾಗುವುದು.
ರಶೀದಿ ಸಾದರಪಡಿದಿ ಪೂಜೆಯ ಪ್ರಸಾದ ಪಡೆಯುವುದು.

