Author: TNV OFFICE

ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವತಿಯಿಂದ ಸೆಪ್ಟೆಂಬರ್ ತಿಂಗಳ ಧನ ಸಹಾಯ

ಆರದಿರಲಿ ಬದುಕು ಆರಾಧನಾ ಸಂಸ್ಥೆ ಯ ಸೆಪ್ಟೆಂಬರ್ ತಿಂಗಳ ಸಹಾಯ ವನ್ನು ದ.ಕ ಜಿಲ್ಲೆ ಯ ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಕೈದ ಬೆಟ್ಟು ನಿವಾಸಿ ಆದ ಮಂಜುನಾಥ ಅವರ ಮೂತ್ರಕೋಶದ ಗಡ್ಡೆಯ ಅನಾರೋಗ್ಯ ದ ಸಮಸ್ಯೆ ಗೆ ಸಹಾಯ ನೀಡಲಾಯಿತು…

ಬಜಪೆಯ 30 ನೇ ವರ್ಷದ ಸಾರ್ವಜನಿಕ ಬಜಪೆ ಶ್ರೀ ಶಾರದೋತ್ಸವ

ಬಜಪೆ:ಶ್ರೀ ಶಾರದೋತ್ಸವ ಸಮಿತಿ(ರಿ) ಬಜಪೆಯ 30 ನೇ ವರ್ಷದ ಸಾರ್ವಜನಿಕ ಬಜಪೆ ಶ್ರೀ ಶಾರದೋತ್ಸವವು ಅ.2 ರಂದು ಇಲ್ಲಿನ ಕೇಂದ್ರ ಮೈದಾನದ ಬಳಿಯ ಶ್ರೀ ಶಕ್ತಿ ಮಂಟಪದಲ್ಲಿ ಆರಂಭಗೊಂಡಿದ್ದು,ಮಂಗಳವಾರದಂದು ರಾತ್ರಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣೆಗೆಯ ಭವ್ಯ ಶೋಭಾಯಾತ್ರೆಯು ವಿಜೃಂಭಣೆಯಿಂದ…

ಮಂಗಳೂರು ದಸರಾ’ ಭವ್ಯ ಶೋಭಯಾತ್ರೆ

ಮಂಗಳೂರು: ಬಹು ವಿಶೇಷತೆ ಹಾಗೂ ಅತ್ಯಂತ ವಿಜೃಂಭಣೆಯ ಮೂಲಕ ಜನಾಕರ್ಷಣೆಗೆ ಕಾರಣವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಮೆರವಣಿಗೆ ಬುಧವಾರ ನೆರವೇರಿತು. ಲಕ್ಷಾಂತರ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ ಸಹಿತ ನವದುರ್ಗೆಯರ…

ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ

ಕಲ್ಲೇರಿ: ಅ.4 ತಣ್ಣಿರುಪಂತ ಗ್ರಾಮದ ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಜರಗಿತು.ಪೂಜಾ ಕಾರ್ಯದಲ್ಲಿ ಶಾಖಾಧಿಕಾರಿ ಪ್ರಸನ್ನ, ಸ್ಥಳೀಯ ಗುತ್ತಿಗೆದಾರರು ,ಸ್ಥಳೀಯ ಬಳಕೆದಾರರು, ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿವರ್ಗದ ವರು ಉಪಸ್ಥಿತರಿದ್ದರು.

ಮುಂಬಯಿ ವಾಪಸಿಗರ ಸಮ್ಮಿಲನ ಸರ್ವಾಧ್ಯಕ್ಷರಾಗಿ ಡಾ.ಎ.ಸುಬ್ಬಣ್ಣ ರೈ

ಉಡುಪಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ (ರಿಜಿಸ್ಟ್ರಾರ್) ಆಗಿರುವ ಗಡಿನಾಡ ಕನ್ನಡಿಗ -ತುಳುವ ಡಾ.ಸುಬ್ಬಣ್ಣ ರೈ ಅವರು ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಐತಿಹಾಸಿಕ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ವಿಶ್ವ…

ಮುನಿರಾಜ್ ರೇಂಜಾಳ ಅವರಿಗೆ ಮಿರ್ಜಿ ಅಣ್ಣಾರಾಯ ಪ್ರಶಸ್ತಿ

ಮೂಡಬಿದ್ರೆಯ ನಿವೃತ್ತ ಮುಖ್ಯೋಪಾಧ್ಯಾಯ, ವಾಗ್ಮಿ ಚಿಂತನಕಾರ, ಶ್ರೀ ಮುನಿರಾಜ್ ರೇಂಜಾಳ್ ಇವರು 2022 ನೇ ಸಾಲಿನ ” ಶ್ರೀ ಮಿರ್ಜಿ ಅಣ್ಣಾರಾಯ ಆದರ್ಶ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆ ಮತ್ತು ಶ್ರೀ ಮಿರ್ಜಿ ಅಣ್ಣಾರಾಯ ಸ್ಮಾರಕ…

ಶ್ರೀ ಸಾಯಿ ಈಶ್ವರ್ ದಿವ್ಯ ಸಂಕಲ್ಪದಲ್ಲಿ ದುಗಾಷ್ಟಮಿಯಂದು ಹಿಂದೂ ಹೆಣ್ಣುಮಕ್ಕಳಿಗೆ ಶ್ರೀ ಸೌಭಾಗ್ಯ ಕಾರ‍್ಯಕ್ರಮ

ಶ್ರೀ ಸಾಯಿ ಈಶ್ವರ್ ದಿವ್ಯ ಸಂಕಲ್ಪದಲ್ಲಿ ಪ್ರತಿ ವರ್ಷ ನವರಾತ್ರಿಯ ದುಗಾಷ್ಟಮಿಯಂದು ಹಿಂದೂ ಹೆಣ್ಣುಮಕ್ಕಳಿಗೆ ಶ್ರೀ ಸೌಭಾಗ್ಯ ಎಂಬ ಕಾರ‍್ಯಕ್ರಮ ನಡೆಯುತ್ತದೆ. ಈ ಬಾರಿಯೂ 200 ಹೆಣ್ಣು ಮಕ್ಕಳ ಹೆಸರು ನೊಂದಾವಣಿಯಾಗಿದ್ದು ಅಕ್ಟೋಬರ್ 3 ರಂದು 81 ಮಕ್ಕಳಿಗೆ ಮೂಗು ಚುಚ್ಚುವ…

ಬ್ಯಾರಿ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನಾಚರಣೆ’

ಮಂಗಳೂರು: ಎಲ್ಲಾ ಭಾಷೆ ಜೊತೆಗೆ ಇರುವ ಸಾಮರಸ್ಯ ನಮ್ಮದು. ಕರಾ ತುಳು, ಬ್ಯಾರಿ, ಕೊಂಕಣಿ ಭಾಷೆಯ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ ಸಹಬಾಳ್ವೆ, ಸಹೋದರತೆ ಮುಖ್ಯ ಆಗುತ್ತದೆ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದ್ರು. ಅವರು…

ಪಿಲಿನಲಿಕೆ ಪ್ರತಿಷ್ಠಾನ (ರಿ.) ಮಂಗಳೂರು ಸಾರಥ್ಯದಲ್ಲಿ ಕರಾವಳಿ ಉತ್ಸವ ಮೈದಾನದಲ್ಲಿ “ಪಿಲಿನಲಿಕೆ-7″

ಮಂಗಳೂರು:ಪಿಲಿನಲಿಕೆ ಪ್ರತಿಷ್ಠಾನ (ರಿ.) ಮಂಗಳೂರು ಇದರ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-7″ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 4 ಮಂಗಳವಾರ ಬೆಳಿಗ್ಗೆ 10,00 ಗಂಟೆಯಿಂದ ನಡೆಯಲಿ ರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ…

ಅ.8-15 : ಡಿಡಿ ಚಂದನದಲ್ಲಿ ಕುಕ್ಕುವಳ್ಳಿ ಬಳಗದ ಯಕ್ಷಗಾನ’ಕೊರಗಜ್ಜನ ಕಥೆ’ 

ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಕುರಿತು ತುಳು ಯಕ್ಷಗಾನ ತಾಳಮದ್ದಳೆ 2022 ಅಕ್ಟೋಬರ್ 8 ಮತ್ತು 15 ರಂದು 2 ಕಂತುಗಳಾಗಿ ಬೆಂಗಳೂರು ದೂರದರ್ಶನ ‘ಚಂದನ’ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ…