ಬೆಂಗಳೂರಿನಲ್ಲಿ ನಡೆದ 25ನೇ ರಾಷ್ಟ್ರೀಯ ಪ್ರಶಸ್ತಿ – ಕನ್ನಡ ಕಿರುಚಿತ್ರ ಪ್ರದರ್ಶನ

0
93

ಮಂಗಳೂರಿನ ಒಂದು ಚಿಕ್ಕ ತಂಡ ಇವತ್ತು ಪ್ರಕೃತಿಯ ಉಳಿವಿನ ಹೋರಾಟದ ಬಗೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ನನ್ನ ಮಗಳ ಮೂರನೆಯ ಹುಟ್ಟು ಹಬ್ಬದ ಪ್ರಯುಕ್ತ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತ ಚಿತ್ರವೇ ಹರಿದ್ವರ್ಣ.  ಇದು ಪ್ರಕೃತಿಯನ್ನು ಉಳಿಸುವಂತಹ ಕಥೆಯನ್ನು ಹೊಂದಿದೆ ಪ್ರಕೃತಿ ಪ್ರತಿಯೊಬ್ಬರಿಗೆ ಬೇಕಾಗಿದೆ.

ಇಂದು ಕಿರುಚಿತ್ರ ತಂಡ ಬೆಂಗಳೂರಿಗೆ ಕಾಲಿಡುತ್ತಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಚಿಕ್ಕ ತಂಡದ ಮೇಲೆ ಇರಲಿ ಹಾಗೂ ನಮ್ಮ ಒಂದು ಸಮಾಜಮುಖಿ ಕಾರ್ಯಕ್ರಮಗಳಿಗೆ ನಿಮ್ಮ ಬೆಂಬಲ ಸದಾ ಇರುತ್ತೆ ಅಂತ ನಂಬಿಕೆ ನನಗಿದೆ.

ಗಿಡ ಬೆಳೆಸಿ, ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ 

LEAVE A REPLY

Please enter your comment!
Please enter your name here