ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿ ಪ ನಡು ವರ್ಷಾವಧಿ ಜಾತ್ರಾ ಮಹೋತ್ಸವ ನಂಬರ್ 26 ಬುಧವಾರದಂದು ಬ್ರಹ್ಮಶ್ರೀ ನಿ ಲೇlಶ್ವರ ಕೆ ಉಚ್ಚಿ ಲ ತಾಯ ಪದ್ಮ ನಾಭ ತಂತ್ರಿಗಳ ನೇತೃತ್ವದಲ್ಲಿ ಆಗಮ ತಾಂತ್ರಿಕ ವಿವಿಧ ಧಾರ್ಮಿಕ ವಿವಿಧ ತಂಡಗಳಿಂದ ಭಜನೆ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಇದರ ಆಮಂತ್ರಣ ಪತ್ರವನ್ನು ಸ ಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶ್ರೀದೇವರ ರಂಗ ಪೂಜೆಯ ಪರ್ವಕಾಲದಲ್ಲಿ ಜಾತ್ರಾ ಮಹೋತ್ಸವ ಊರ ಪರ ಊರ ಭಕ್ತರ ನೆರವಿನೊಂದಿಗೆ ದೇವರ ಅನುಗ್ರಹದಿಂದ ಜರಗಲಿ ಎಂಬುದಾಗಿ ಪ್ರಾರ್ಥಿಸಿ ಬಿಡುಗಡೆಗೊಳಿಸಿದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ .ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ರಾಧಾ ಕೃಷ್ಣ ಆಳ್ವ .ಸುಧಾಕರ. ಕೇ .ಟಿ. ಕಿಶನ್ ಶೇಣವ.. ಸೋಮನಾಥ ..ಸುಭಾಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು