ಫೆ.8ರಂದು ಪೊಸ್ರಾಲಿನಲ್ಲಿ 38 ನೇ ವರ್ಷದ ಕ್ರಿಕೆಟ್ ಪಂದ್ಯಾಟ

0
34

ಸಚ್ಚೇರಿಪೇಟೆ : ಶ್ರೀ ಮಹಾಲಿಂಗೇಶ್ವರ ಕ್ರಿಕೆಟರ್ಸ್ ಪೊಸ್ರಾಲು ಮುಂಡ್ಕೂರು, ಸಚ್ಚೇರಿಪೇಟೆ ಇವರ ಆಶ್ರಯದಲ್ಲಿ ನಿಗದಿತ ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶ್ರೀ ಮಹಾಲಿಂಗೇಶ್ವರ ಟ್ರೋಫಿ -2026 ದಿನಾಂಕ ಫೆಬ್ರವರಿ 8 ಆದಿತ್ಯವಾರ 2026 ರಂದು ಪೊಸ್ರಾಲು ಮಿತ್ತೊಟ್ಟು ಮೈದಾನದಲ್ಲಿ ನಡೆಯಲಿದೆ.

ಬಹುಮಾನಗಳ ವಿವರಗಳು :

*ಪ್ರಥಮ ಬಹುಮಾನ – 25000/-
*ದ್ವಿತೀಯ ಬಹುಮಾನ-12000/-
*ತೃತಿಯ ಬಹುಮಾನ -6000/-
*ಚತುರ್ಥ ಬಹುಮಾನ -3000/-

ಹಾಗೂ ಉಗ್ಯಮಾರುಗುತ್ತು ದಿ|| ಪ್ರಸಾದ್ ಶೆಟ್ಟಿ ಸ್ಮರಣಾರ್ಥ ಶಿಸ್ತು ಟ್ರೋಫಿ ಹಾಗೂ ನಗದು ಬಹುಮಾನವಿದೆ. ಎಂದು ಶ್ರೀ ಮಹಾಲಿಂಗೇಶ್ವರ ಕ್ರಿಕೆಟರ್ಸ್ ಪೊಸ್ರಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here