ಜಾಗ್ರತಿ ನಾಯಕ್ ಉಡುಪಿ : ಸಿ ಎ ಅಂತಿಮ ಪರೀಕ್ಷೆಯಲ್ಲಿ ಜಾಗ್ರತಿ ನಾಯಕ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಉಡುಪಿ ಅಮ್ಮಂಜೆ ಮಾಧವ ನಾಯಕ್ ಮತ್ತು ಉಷಾ ನಾಯಕ್ ದಂಪತಿಯ ಪುತ್ರಿ .
ವಿನಿತ್ ಪೈ : ಉಡುಪಿ ; ಸಿ ಎ ಅಂತಿಮ ಪರೀಕ್ಷೆಯಲ್ಲಿ ಟಿ ವಿನಿತ್ ಪೈ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಗೋವಾ ರಮೇಶ್ ದೇವಿದಾಸ್ ಪೈ ಮತ್ತು ಸಂಗೀತಾ ರಮೇಶ್ ಪೈ ದಂಪತಿಯ ಪುತ್ರ.
ಕೀರ್ತನ್ ಕುಮಾರ್ :ಉಡುಪಿ ; ಸಿ ಎ ಅಂತಿಮ ಪರೀಕ್ಷೆಯಲ್ಲಿ ಕೀರ್ತನ್ ಕುಮಾರ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಸಾಲಿಗ್ರಾಮ ಶ್ರೀನಿವಾಸ ಶ್ಯಾನುಭಾಗ್ ದಂಪತಿಯ ಪುತ್ರ.
ಸುಧನ್ವ ಶ್ಯಾನುಭಾಗ್ : ಉಡುಪಿ ; ಸಿ ಎ ಅಂತಿಮ ಪರೀಕ್ಷೆಯಲ್ಲಿ ಸುಧನ್ವ ಶ್ಯಾನುಭಾಗ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಸಾಲಿಗ್ರಾಮ ಶ್ರೀನಿವಾಸ್ ಶ್ಯಾನುಭಾಗ್ ಹಾಗೂ ಸುಮಾ ಶ್ಯಾನುಭಾಗ್ ದಂಪತಿಯ ಪುತ್ರ .
ಚಿನ್ಮಯಿ ಉಪಾಧ್ಯಾಯ: ಉಡುಪಿ ; ಸಿ ಎ ಅಂತಿಮ ಪರೀಕ್ಷೆಯಲ್ಲಿ ಚಿನ್ಮಯಿ ಉಪಾಧ್ಯಾಯ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಉಡುಪಿಯ ಪಿ ರವಿರಾಜ್ ಉಪಾಧ್ಯಾಯ ಹಾಗೂ ಸಂಧ್ಯಾ ಆರ್ ಉಪಾಧ್ಯಾಯ ದಂಪತಿಯ ಪುತ್ರ.
