ಹಿರಿಯ ಪತ್ರಕರ್ತರಾದ ನಂಜುಂಡೇಗೌಡ, ಎಂ,ಎನ್, ಗುರುಮೂರ್ತಿ, ಪ್ರಭುದೇವ ಶಾಸ್ತ್ರೀಮಠ್, ನಂಜುಂಡಪ್ಪ.ವಿ ಸೇರಿ 55 ಮಂದಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ

0
66

ಬೆಂಗಳೂರು : ಹಿರಿಯ ಪತ್ರಕರ್ತರಾದ ನಂಜುಂಡೇಗೌಡ, ಎಂ,ಎನ್, ಗುರುಮೂರ್ತಿ, ಪ್ರಭುದೇವ ಶಾಸ್ತ್ರೀಮಠ್, ನಂಜುಂಡಪ್ಪ.ವಿ ಸೇರಿ 55 ಮಂದಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಯು 55 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದ್ದು , ಡಿ.31 ರಂದು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್. , ನಂಜುಂಡೇಗೌಡ ಎಚ್.ಜೆ. , ಲೋಚನೇಶ್ ಹೂಗಾರ್, ಗುರುಮೂರ್ತಿ ಎಂ.ಎನ್. , ನಂಜುಂಡಪ್ಪ ವಿ.ಮ ವಿಶ್ವನಾಥ್ ಬಿ.ಆರ್. , ನಾಗರಾಜ ಎಂ, ನವೀನ್ಕುಮಾರ್ ಅಮೆಂಬಳ, ಅರವಿಂದ್ ಎಸ್. , ರಾಮಚಂದ್ರ ಬಿ.ಎಸ್. , ಬಸವರಾಜ್ ಬಿ, ಶಿವರುದ್ರಪ್ಪ ಡಿ.ಎಸ್, ಶ್ರೀನಾಥ ಬಿ.ವಿ. , ಮಲ್ಲಿಕಾ ಚರಣ್ವಾಡಿ ಕೆ, ಮುನಿರಾಮೇಗೌಡ (ರವಿ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮುರಳಿಕುಮಾರ್ ಕೆ, ಸುಭಾಷ್ಚಂದ್ರ ಎನ್.ಎಸ್, ಶ್ರೀನಿವಾಸಮೂರ್ತಿ ಟಿ.ಸಿ ರಮೇಶ್ ಕುಮಾರ್ ನಾಯ್ಕ್ , ವಾಸು ಮೂರ್ತಿ ಸಿ, ಸಂತೋಷ್ ಕುಮಾರ್ ಆರ್. ಬಿ , ವೆಂಕಟೇಶ್ ಎಂ.ರಾವ್, ಆನಂದ್ ಪಿ.ಬೈದನಮನೆ , ಕೀರ್ತಿ ಪ್ರಸಾದ್ ಎಂ, ಮಂಜುನಾಥ ಆರ್, ಜಿಕ್ರಿಯಾ ಕೆ.ಎಂ. , ಅನಿಲ್ ಕುಮಾರ್ ರಾಜೇ ಅರಸ್ ಎ.ಸಿ , ಅಂತೋನಿ ಎ.ಮೇರಿ, ಮಾರುತಿ ಹೆಚ್. , ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ ಅವರನ್ನು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಲ್ಪಾ ಪಡ್ನಿಸ್, ಸೋಮಶೇಖರ್ ಪಡುಕರೆ, ಅಕ್ಷಯ.ಎ, ಸಿದ್ದೇಶ್ ಟಿ.ಎನ್, ಅನಿತಾ.ಇ , ಪ್ರವೀಣ್ ಪಿ , ಸನತ್ಕುಮಾರ್ ರೈ.ಬಿ , ಸುನಿಲ್ಕುಮಾರ್.ಆರ್ ,ಮಧು ಡಿ.ಎಲ್ , ರಾಕೇಶ್ ಎಂ.ಆರ್, ರಂಗನಾಥ್ ಮರಕಣಿ, ಮಂಜುಶ್ರೀ ಎಂ.ಕಡಕೊಳ , ಅನುಷಾ ರವಿ , ಬನ್ಸಿ ಕಾಳಪ್ಪ , ಹರೀಶ್.ಜಿ(ಕಾಕೋಳು), ಜೈಪಾಲ್ ಶರ್ಮ, ಕಿರಣ್ ಕುಮಾರ್ ಸ್ವಾಮಿ ಬಿ.ಎಸ್. , ಮರಿಯಪ್ಪ ಕೆ.ಜೆ, ಮೋಹನ್ಕುಮಾರ್ ಕೆ.ಪಿ. , ನಾಗಾರ್ಜುನ (ದ್ವಾರಕಾನಾಥ್), ಪದ ನಾಗರಾಜು ಜಿ.ವೈ , ಪ್ರಭುದೇವ್ ಶಾಸ್ತ್ರಿಮಠ್, ತಿರುಮಲೇಶ್ ದೇಸಾಯಿ , ಅಮ್ಜದ್ ಖಾನ್.ಎಂ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here