ಶ್ರೀ ನಡಿ ಯೇಳು ದೈವ0ಗಳು.ಶ್ರೀ ಉಳ್ಳಾ ಲ್ಡಿ. ಶ್ರೀ ನಾಲ್ಕೈಥಾಯ. ಕ್ಷೇತ್ರಸಜೀಪ ಮಾಗಣೆ ಅಗರಿ ಮಾಡ ಆಲಾಡಿ ಖಾನ ಬ್ರಹ್ಮ ಕಲಶ ಉತ್ಸವ ನೂತನವಾಗಿ ಶಿಲಾ ಮಯಮಾಡ ತಾಮ್ರದ ಹೊದಿಕೆಯೊಂದಿಗೆ ವಾಸ್ತು ಪ್ರಕಾರ ನಿರ್ಮಾಣಗೊಂಡು ತೀರ್ಥಭಾವಿ ನೂತನ ದ0ಬೆಕಲ್ಲು ಸಹಿತ ಧ್ವಜಸ್ತಂಬ ಸುತ್ತು ಪ್ರಾಕಾರ ನೂತನಅಯ್ಯಂಗಾಯಿ ಪೀಠ ರಚಿಸಿ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಪ್ರಾರ್ಥನೆ ಪುಣ್ಯಾಹ ಪಂಚಗವ್ಯವಾಸ್ತು ಪೂಜೆ ರಕ್ಷೋಘ್ನ ಹೋಮ, ಸುದರ್ಶನ ಹೋಮ ,ಅದಿ ವಾಸ ,ಪ್ರಾಯಶ್ಚಿತ್ತ ಹೋಮ, ಅನ್ನದಾನ 02-04-2026 ಶುಕ್ರವಾರದಂದು ಬೆಳಿಗ್ಗೆ ಆದ್ಯ ಗಣಯಾಗ ಶಿಖರ ಪ್ರತಿಷ್ಠೆಕಲಶ ಪೂಜೆ ಪ್ರತಿಷ್ಠಾ ಹೋಮ ಶಾಂತಿ ಹೋಮ ಪುನ ಪ್ರತಿಷ್ಠೆ ಬ್ರಹ್ಮ ಕಲಶ ಅಭಿಷೇಕ ಪರ್ವ ಸೇವೆ ಪಲ್ಲಪೂಜೆ ಪ್ರಸಾದ ವಿತರಣೆ ಅನ್ನದಾನ ನೆರವೇರಲಿದೆ.

