ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಿಯ ಅಂಗವಾಗಿ ಭಕ್ತಿಪೂರ್ಣ ಹೋಮ

0
12

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಸಂಕಷ್ಟಿಯ ಅಂಗವಾಗಿ ಶ್ರೀ ಬಾಲ ಗಣಪತಿ ಹೋಮ ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು . ಆಯುರ್ವೇದ ವೈದ್ಯ ಡಾ/ ಶಿವಪ್ರಸಾದ್ ಶೆಟ್ಟಿ ಸಹಿತ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here