ಉಳ್ಳಾಲ ಜುಮ್ಮಾ ಮಸ್ಜಿದ್ ಸೈಯ್ಯಿದ್ ಮದನಿ ದರ್ಗಾ ಸಮಿತಿಯ ಅಧೀನದಲ್ಲಿ ನೂತನವಾಗಿ ಸ್ಥಾಪಿತವಾದ ಶರಿಯತ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಒಂದರಂದು ಸಂಜೆ ನಾಲ್ಕು ಮೂವತ್ತಕ್ಕೆ ನಡೆಯಲಿದೆ.
ವಿವಿಧ ನೇತಾರರು ಆಗಮಿಸಲಿದ್ದು ಅದೇ ಸಂದರ್ಭದಲ್ಲಿ ಸನದು ದಾನ ಕಾರ್ಯಕ್ರಮವು ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಬಿಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ ಶಿಹಾಬುದ್ಧೀನ್, ಅಶ್ರಫ್ ಅಹಮದ್, ನಾಜಿಮ್ ರೆಹಮಾನ್, ಮೊಹಮ್ಮದ್ ಇಸಾಕ್ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ
.

