ಮೆಟಾದಲ್ಲಿ ಭಾರೀ ಉದ್ಯೋಗ ಕಡಿತ ? 8 ಸಾವಿರ ಸಿಬ್ಬಂದಿಗೆ ಮೌನವಾಗಿ ಗೇಟ್ ಪಾಸ್!

0
10

ಮೆಟಾ/ ಫೇಸ್ ಬುಕ್ ಭಾರತದ ತನ್ನ 8 ಸಾವಿರ ಉದ್ಯೋಗಿಗಳಿಗೆ ಸೋಡಾ ಚೀಟಿ ನೀಡಿ ಮನೆಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ಉದ್ಯೋಗಿಗಳು ಬಾಯಿ ಬಿಡುತ್ತಿಲ್ಲ.

ಸಾಮಾಜಿಕ ಹೆದರಿಕೆಯಿಂದ “ಮನೆಯಿಂದಲೇ ಕೆಲಸ”ವರ್ಕ್ ಫ್ರಂ ಹೋಂ” ಎಂದು ಹೇಳಿಕೊಂಡು ಹೆಚ್ಚಿನ ಉದ್ಯೋಗಿಗಳು ತಿರುಗಾಡುತ್ತಿದ್ದಾರೆ. ನಿಜವಾಗಿ ಯಾವುದೇ ಕೆಲಸ ಅವರು ಮಾಡುತ್ತಿಲ್ಲ. ಕೇವಲ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನ ಅಥವಾ ಮೊಬೈಲ್ ನ ಎದುರು ಕುಳಿತು ಕುಟ್ಟುತ್ತಿರುತ್ತಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
.

LEAVE A REPLY

Please enter your comment!
Please enter your name here