ಶ್ರೀ ಬೆಲೆಟ್ಟಜ್ಜ ತಂಗಡಿ ದೈವದ 49ನೇ ವರ್ಷದ ನೇಮೋತ್ಸವ ಸಂಪನ್ನ

0
5

ಕಾರ್ಕಳ : ಶ್ರೀ ಬೆಲೆಟ್ಟಜ್ಜ ತಂಗಡಿ ದೈವ ಸಮಿತಿ ಗುಡ್ಡೆ ಅಂಗಡಿ ತೆಳ್ಳರು ರಸ್ತೆ ಕಾರ್ಕಳ, 49ನೆಯ ವರ್ಷದ ವಾರ್ಷಿಕ ನೇಮೋತ್ಸವ ದಿನಾಂಕ ಮೇ 24 ರವಿವಾರ ಬೆಳಿಗ್ಗೆ ಘ 9 ಕ್ಕೆ ಬೈಕುಲನವರು ನಡೆಸುತ್ತ ಬಂದಿರುವ ಶ್ರೀ ಬೇಲಟoಗರ ದೈವದ ಸಾರ್ವಜನಿಕ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು.

ಸಮಿತಿಯ ಅಧ್ಯಕ್ಷ ರು ಪದಾಧಿಕಾರಿಗಳು ದೈವದ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here