ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ : ಪ್ರಸಾದ್ ಬಿಲ್ಲವ, ಸಚಿನ್ ಸುವರ್ಣ ಪಿತ್ರೋಡಿ, ಪ್ರಥ್ವಿರಾಜ್ ಮಣಿಪಾಲ, ಗಜೇಂದ್ರ ಎಸ್. ಬೇಲೆಮನೆ, ಗುರುರಾಜ್ ಮಾಡ, ಪ್ರಧಾನ ಕಾರ್ಯದರ್ಶಿಗಳಾಗಿ ಅಭಿರಾಜ್ ಸುವರ್ಣ ಕಟಪಾಡಿ, ಪ್ರದೀಪ್ ಕುಂದರ್ ಹೊನ್ನಾಳ,
ಕಾರ್ಯದರ್ಶಿಗಳಾಗಿ ಯತೀಶ್ ಶೆಟ್ಟಿ, ಲೋಕೇಶ್ ಕಾಂಚನ್, ನಿತೇಶ್ ಶೆಟ್ಟಿ, ರಾಕೇಶ್ ಅಮೀನ್, ಗೌತಮ್ ಅಗ್ರಹಾರ, ಕೋಶಾಧಿಕಾರಿಗಳಾಗಿ ಪ್ರವೀಣ್ ಸೋಮಯ್ಯ, ಮಾಧ್ಯಮ ಪ್ರಮುಖ್ : ಸಂದೀಪ್ ಕೂರಾಡಿ, ಕಾರ್ಯಕಾರಿಣಿ ಸದಸ್ಯರು : ದರ್ಶಿತ್ ಶೆಟ್ಟಿ, ವಿನೋದ್ ದೇವಾಡಿಗ, ಚೇತನ್ ಪೂಜಾರಿ, ಆದರ್ಶ ಚಕ್ರತೀರ್ಥ, ಮನೀಷ್ ಸುವರ್ಣ, ಗಗನ್ ಶೆಟ್ಟಿ, ಪ್ರಜ್ವಲ್ ಕಾಂಚನ್, ಸಚಿನ್ ಪೆರ್ಡೂರು, ವಿನಿಶ್ ವಿ. ಶೆಟ್ಟಿ, ಅರುಣ್ ಆಚಾರ್ಯ, ಅನಿಲ್ ನೆಂಪು, ಗಣೇಶ್ ಕುಂದರ್, ನಿತೇಶ್ ಶ್ರೀಯಾನ್, ರಾಕೇಶ್ ಜೋಗಿ, ಆದಿತ್ಯ ಆಚಾರ್ಯ, ಪ್ರಿತುಲ್ ಕೆ. ಎಚ್. ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

