ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ

0
23

ಮಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೈ ಮಾಳ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ನಮ್ಮ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಪ್ರಶಾಂತ್ ಮೂಲ್ಯಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಳ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಉಮೇಶ್ ಪೂಜಾರಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಅನಿಲ್. ಎಸ್. ಪೂಜಾರಿ, ಉದ್ಯಮಿ ಗಣೇಶ್ ಪೂಜಾರಿ, ನಿಕಟಪೂರ್ವ ಪಂಚಾಯತ್ ಸದಸ್ಯೆ ಶಶಿಕಲಾ ಪೂಜಾರಿ, ಉದ್ಯಮಿ ಗೌತಮ್ ಶೆಟ್ಟಿ,ಪ್ರಮೋದ್ ಜೈನ್,ಜ್ವಾಲಿ ಬಾಯ್ಸ್ ಸದಸ್ಯರಾದ ನವೀನ್ ಕುಮಾರ್ ಮುಡ್ರಾಲು,ಪ್ರಶಾoತ್ ಶೆಟ್ಟಿ,ರಾಜೇಶ್ ಕೋಟ್ಯಾನ್,ಸುದರ್ಶನ್ D. ರಾವ್,ಪ್ರಶಾಂತ್ ಕೋಟ್ಯಾನ್,ರವೀಂದ್ರ,ಪ್ರಮೋದ್ ಜೈನ್ ,ಅಭಿಲಾಷ್ ಜೈನ್,ರಜತ್ ರಾಮ್ ಮೋಹನ್ ,.ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here