ಬಜಪೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ ಸಂಪನ್ನ

0
38

ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪೊರ್ಕೋಡಿ ಬಜಪೆ ಶ್ರೀ ಕ್ಷೇತ್ರದಲ್ಲಿ ಶ್ರೀ ರುದ್ರ ,ನಮಕ ,ಚಮಕ ,ರುದ್ರ ಸೂಕ್ತ ,ಭಾಗ್ಯ ಸೂಕ್ತ ನಾರಾಯಣ ಸೂಕ್ತ ಪವಮಾನ ಸೂಕ್ತ, ದುರ್ಗಾ ಸೂಕ್ತ, ಸೌರ ಸೂಕ್ತ, ಆಘಮರ್ಶಣ ಸೂಕ್ತ, ಮಂತ್ರ ಪುಷ್ಪ ,ಪಠಣ ಸಾಮೂಹಿಕವಾಗಿ ನೆರವೇರಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಂಚಾಲಕ ಎ ರವಿಶಂಕರ ಮಯ್ಯ ಅರ್ಚಕ ವೆಂಕಟ್ರಮಣ ಭಟ್. ಶಾಂತಾ ರಾಮ ರಾವ್ ಎಸ್ ಬಿ, ರವಿ ಶಂಕರ ಕಾರಂತ, ಮ ಕ್ಕಾರು ಶ್ರೀನಿವಾಸ ಹೊಳ್ಳ, ಸೀತಾರಾಮ ಮೈಯ್ಯ, ಕೆ ಮಿಥುನ ರಾವ್, ರಾಮಚಂದ್ರ ಮೈಯ್ಯ ಎನ್, ಎಂ ಜಯರಾಮ ಮಯ್ಯ, ಚಂದ್ರ ಮೋಹನ ರಾವ್, ಅರ್ಬಿ ಕೃಷ್ಣ ಕುಮಾರ ಸೋಮ ಯಾಜಿ, ದನೇಶ್ವರ ರಾವ್ ಅಂತರ, ಹರೀಶ್ ಭಟ್, ದೇವಾಲಯದ ಪ್ರಬಂಧಕ ಶ್ರಾವ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here