ಕುಂದಾಪುರ ; ದಿನಾಂಕ 12-07-2026 ರ ಭಾನುವಾರ ಸಮಯ ಬೆಳಿಗ್ಗೆ 9.30 ಕ್ಕೆ ಬಸ್ರೂರು ಬಸ್ ನಿಲ್ದಾಣದ ಸನಿಹ ನೂತನ ಸಾನ್ವಿ ಮೆಡಿಕಲ್ ಉದ್ಘಾಟನೆ ಗೊಳ್ಳಲಿದೆ. ಮೆಡಿಕಲ್ ಶಾಪ್ ನ ಉದ್ಘಾಟನೆಯನ್ನು ಶ್ರೀಯುತ ಕಿರಣ್ ಕೊಡ್ಗಿ(ಮಾನ್ಯ ಶಾಸಕರು ಕುಂದಾಪುರ) ಉದ್ಘಾಟಿಸಲಿದ್ದಾರೆ.
ದೀಪ ಪ್ರಜ್ವಲನೆಯನ್ನು ಮೊಳಹಳ್ಳಿ ದಿನೇಶ್ ಹೆಗ್ಡೆ ಇವರೊಂದಿಗೆ ಕಿಶನ್ ಹೆಗ್ಡೆ ಬಸ್ರೂರು,ಚಂದ್ರ ಬಿಲ್ಲವ (ಪಿ.ಡಿ.ಓ)ದೇವಾನಂದ ಶೆಟ್ಟಿ ಹಳ್ನಾಡು,ಬೇಳೂರು ದಿನಕರ ಶೆಟ್ಟಿ ,ಶಿವರಾಮ ಪೂಜಾರಿ ಬಸ್ರೂರು,ಶಿವರಾಮ ಪೂಜಾರಿ ಬಸ್ರೂರು ,ಚಂದ್ರ ಪೂಜಾರಿ ಮಕ್ಕಿಮನೆ,ಮಧುಕರ ಪೂಜಾರಿ ಬಸ್ರೂರು ಶುಭಾಶಯ ಕೋರಲು ಆಗಮಿಸಲಿದ್ದಾರೆ ಎಂದು ಮೆಡಿಕಲ್ ಶಾಪ್ ಮಾಲಕರಾದ ಉಷಾ ರವಿ ಬಸ್ರೂರು ತಿಳಿಸಿರುತ್ತಾರೆ.
