ಅಲಯನ್ಸ್ ಕ್ಲಬ್ ಉಡುಪಿ ಚಿಟುಪಾಡಿ ಅಧ್ಯಕ್ಷರಾಗಿ ಅಲೈ ಸುರೇಖ ಶೆಟ್ಟಿ ಚಿಟುಪಾಡಿ ಗುತ್ತು ಅವಿರೋಧ ಆಯ್ಕೆ

0
14

ಅಲಯನ್ಸ್ ಕ್ಲಬ್ ಉಡುಪಿ ಚಿಟುಪಾಡಿ ಸಭೆಯು ಇತ್ತೀಚೆಗೆ ಹೋಟೆಲ್ ಕಿದಿಯೂರುನಲ್ಲಿ ಅಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಅಲೈ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

2026-27ರ ಸಾಲಿನ ನೂತನ ಸ್ಥಾಪಕಧ್ಯಕ್ಷರಾಗಿ ಅಲೈ ಸುರೇಖ ಶೆಟ್ಟಿ ಚಿಟುಪಾಡಿ ಗುತ್ತು ವವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ನೂತನ ಕಾರ್ಯದರ್ಶಿಯಾಗಿ ಆಲೈ ಜ್ಯೋತಿ ಆರ್ ಶೆಟ್ಟಿ ಉಪಾಧ್ಯಕ್ಷರಾಗಿ ಅಲೈ ದಯಾನಂದ , ಅಲೈ ಸುಕುಮಾರ್ ಶೆಟ್ಟಿ ಕೋಶಾಧಿಕಾರಿಯಾಗಿ ಅಲೈ ನಿತಿನ್, ಜೊತೆ ಕಾರ್ಯದರ್ಶಿಯಾಗಿ ಅಲೈ ರಾಧಾಕೃಷ್ಣ ಆರ್ ಶೆಟ್ಟಿ, ಸಾರ್ವಜನಿಕ /ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿಯಾಗಿ ಅಲೈ ಸುಜಾತಾ ಜೆ ಪೂಂಜಾ ಸದಸ್ಯತ್ವ ಅಧಿಕಾರಿಯಾಗಿ ಅಲೈ ರಂಜಿತ್ ಪ್ರವೀಣ್ ಕುಮಾರ್ ಶೆಟ್ಟಿ , ಲೀಡರ್ ರ್ಶಿಪ್ ಅಧಿಕಾರಿ ಅಲೈ ರಮಾದೇವಿ, ಸಾಮಾಜಿಕ ಅಧಿಕಾರಿ ಅಲೈ ಲಕ್ಷ್ಮಿ ,ಬೋರ್ಡ್ ಆಪ್ ನಿರ್ದೇಶಕರು, ಅಲೈ ನಾಗರಾಜ್ ಆಚಾರ್ಯ,ಅಲೈ ರತ್ನಾಕರ ,ಅಲೈ ಹಷವಧ ಶೆಟ್ಟಿ ,ಸುರೇಂದ್ರ , ಅಲೈ ಗೀತಾ ಜಿ ಶೆಟ್ಟಿ, ಅಲೈ ಗುರುರಾಜ್, ಅಲೈ ಜೋಸೆಫ್ ಡಿ ಸೋಜಾ, ಅಲೈ ಅನಿಲ್,ಅಲೈನ್ಸ್ ಮಾಧವಿ ಮೆಂಡನ್ ಮುಂತಾದವರು ಸರ್ವನು ಮತದಿಂದ ಅವಿರೋಧವಾಗಿ ಆಯ್ಕೆಗೊಂಡರು. ಎಂಬುದಾಗಿ ಪತ್ರಿಕೆಯಲ್ಲಿ ಅಲಯನ್ಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here