ಬಸ್ರೂರಿನಲ್ಲಿ‌ ನೂತನ ಸಾನ್ವಿ ಮೆಡಿಕಲ್ಸ್ ಉದ್ಘಾಟನೆ

0
13

ಬಸ್ರೂರು ಬಸ್ ನಿಲ್ಡಾಣದಲ್ಲಿ ನೂತನವಾದ ಸಾನ್ವಿ ಮೆಡಿಕಲ್ಸ್ ನ್ನು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕೊಡ್ಗಿ ಉದ್ಘಾಟಿಸಿ ಶುಭಾಶಯ ಕೋರಿದರು. ದೀಪ ಪ್ರಜ್ವಲಿಸಿದ ಮೊಳಹಳ್ಳಿ ದಿನೇಶ ಹೆಗ್ಡೆ ಶುಭಾಶಯ ತಿಳಿಸಿದರು.ಇವರೊಂದಿಗೆ ಚಂದ್ರ ಬಿಲ್ಲವ ,ಕಿಶನ್ ಹೆಗ್ಡೆ ಬಸ್ರೂರು,ದೇವಾನಂದ ಶೆಟ್ಟಿ ಮೊಳಹಳ್ಳಿ,ಬೇಳೂರು ದಿನಕರ ಶೆಟ್ಟಿ,ಶಿವರಾಮ ಮೇಸ್ತ್ರಿ,ಸಂತೋಷ ಕುಮಾರ್ ಶೆಟ್ಟಿ,ಮಧುಕರ ಪೂಜಾರಿ ಅತಿಥಿಗಳಾಗಿ‌ ಶುಭಾಶಯದ ನುಡಿಯನ್ನು‌ ತಿಳಿಸಿದರು. ಪ್ರತೀಕ್ಷಾ ಹಾಗೂ ಉಷಾ ರವಿ ಬಿ.ಎಸ್. ಬಸ್ರೂರು ಬಂದ ಸರ್ವರಿಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಜನ್ ಶೆಟ್ಟಿ ಹಳ್ನಾಡು ಸರ್ವರನ್ನು‌ ಸ್ವಾಗತಿಸಿ ಧನ್ಯವಾದ ತಿಳಿಸಿದರು

LEAVE A REPLY

Please enter your comment!
Please enter your name here