ಚಿಟ್ಪಾಡಿಯಲ್ಲಿ ” ಕೃಷಿ ಉತ್ತೇಜನ” ಕಾರ್ಯಕ್ರಮ

0
23

ಅಲಯನ್ಸ್ ಕ್ಲಬ್ ಉಡುಪಿ ಚಿಟ್ಯಾಡಿ ಮತ್ತು ಅಲಯನ್ಸ್ ಕ್ಲಬ್ ಮಂಗಳೂರು,ವಿಶ್ವ ತುಳುವೆರೆಂಕುಲು ಕುಡ್ಲ ಎಗೆ ಉಡುಪಿಯ ಜಂಟಿ ಆಶ್ರಯದಲ್ಲಿ ಹಾವಂಜೆ ಕಂಬಳಿ ಬೆಟ್ಟು ದೊಡ್ಡ ಮನೆಯಲ್ಲಿ 24.7.2026 ಶುಕ್ರವಾರ ಬೆಳಗ್ಗೆ ಗಂಟೆ 10 ಕ್ಕೆ” ಕೃಷಿ ಉತ್ತೇಜನ” ಕಾರ್ಯಕ್ರಮ ಅಡಿಯಲ್ಲಿ ನೇಜಿ ಕೀಳುವ, ನೇಜಿ ನೆಡುವ ಮತ್ತು ಕೃಷಿ ವಿವಿದ ಮಾಹಿತಿಯೊಂದಿಗೆ ಹಿರಿಯ ಕೃಷಿಕರಾದ ಕಂಬಳಿ ಬೆಟ್ಟು ದೊಡ್ಡಮನೆಯ 92 ವಯಮೀತಿಯ. ಶ್ರೀಮತಿ ಅಂಬಾ ಭಾಸ್ಕರ ಶೆಟ್ಟಿ ( 92) ಯವರಿಗೆ ಸನ್ಮಾನ
ಕಾರ್ಯಕ್ರಮ ನಡೆಯಲಿದೆ .