ಪ್ರಕೃತಿ ಸೇವೆಗೆ ಉಡುಪಿ ಶಂಕರಪುರ ಶ್ರೀ ಸಾಯಿ ದರ್ಬಾರ್‌ನಲ್ಲಿ ಮಧುಸೂದನ್ ಹೇರೂರು ದಂಪತಿಗೆ ಸನ್ಮಾನ

0
9

ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದಲ್ಲಿ ನಡೆದ ಸಾಯಿ ದರ್ಬಾರ್ ಕಾರ್ಯಕ್ರಮದಲ್ಲಿ ಪ್ರಕೃತಿಯ ವಿಶೇಷ ಸೇವೆಗಾಗಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಪೂರ್ವ ಅಧ್ಯಕ್ಷ, ಸುವರ್ಣ ಎಂಟರ್ಪ್ರೈಸಸ್ ಪ್ರಮುಖರಾದ ಮಧುಸೂದನ್ ಹೇರೂರು ಮತ್ತು ಸುನೀತಾ ಮಧುಸೂದನ್ ಅವರನ್ನು ಶ್ರೀ ಸಾಯಿ ಈಶ್ವರ ಗುರೂಜಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ, ರಾಮ ಟಿ ಪೂಜಾರಿ, ವೀಣಾ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.