ನಾಗರ ಪಂಚಮಿ ಅಂಗವಾಗಿ ಅನ್ನಪಾಡಿಯಲ್ಲಿ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ

0
25

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪ ಮೂಡ ಶ್ರೀ ನಾಗ ದೇವರಿಗೆ ನಾಗರ ಪಂಚಮಿಅಂಗವಾಗಿ ಫಲಪಂಚಾಮೃತ ಅಭಿಷೇಕ ವಿಶೇಷ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಅರ್ಚಕ ಶ್ರೀನಿವಾಸ ಶಿವಾತಾಯ, ಲಿಂಗಪ್ಪ ದೋಟ, ದೇವದಾಸ,,ಕುಶೇಷ, ಪ್ರಶಾಂತ್ ಮೊದಲಾದವರುಉಪಸ್ಥಿತರಿದ್ದರು.