ಬಂಟ್ವಾಳಕೊರಗಜ್ಜ ಮಂತ್ರ ದೇವತೆ ಸಾನಿಧ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆBy TNVOffice - August 22, 2026013FacebookTwitterPinterestWhatsApp ಕೊರಗಜ್ಜ ಮಂತ್ರ ದೇವತೆ ಸಾನಿಧ್ಯ ಗಾಳಿ ಹಿತ್ಲು ವಿಟ್ಲ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.