ನಿಟ್ಟೆ ಗ್ರಾಮದ ಬಲಿಪ ಗುತ್ತುವಿನಲ್ಲಿ ದೈವಗಳ ಕೋಲೋತ್ಸವ ಸಂಪನ್ನ

0
8

ಕಾರ್ಕಳ : ನಿಟ್ಟೆ ಗ್ರಾಮದ ಅತ್ತೂರು ಬಲಿಪ ಗುತ್ತುವಿನಲ್ಲಿ ವರ್ಷಂಪ್ರತಿ ಶ್ರಾವಣ ಮಾಸದ ಹುಣ್ಣಿಮೆ ಯಂದು ನಡೆಯುವ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಕೋಲ ಹಾಗೂ ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು.

ವಿಠ್ಠಲ ಶೆಟ್ಟಿ ಬಲಿಪ ಗುತ್ತು , ಹಾಗೂ ಕುಟುಂಬಸ್ಥರು , ಗುತ್ತು ಬರ್ಕೆ ಮನೆತನದವರು ಗ್ರಾಮಸ್ಥರು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು