ಕಾರ್ಕಳ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಚೆಸ್ ಸ್ಪರ್ಧೆ

0
9

ಕಾರ್ಕಳ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಯವರ ಜನ್ಮದಿನದ ಅಂಗವಾಗಿ, ಬಂಡಿಮಠ ಮೂಡು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಪಂದ್ಯಾಟವನ್ನು ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಉದ್ಘಾಟನೆ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ   ಕುತ್ಯಾರು ನವೀನ್ ಶೆಟ್ಟಿ , ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರು, ವಿ ಸುನಿಲ್ ಕುಮಾರ್, ಶಾಸಕರು ಕಾರ್ಕಳ , ರುಡಾಲ್ಫ್ ಡಿಸೋಜಾ ಅಲ್ಪ ಸಾಂಖ್ಯ ಮೋರ್ಚಾದ ಜಿಲ್ಲಾಧ್ಯಕ್ಷರು, ನವೀನ್ ನಾಯಕ್ – ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರು , ಶ್ರೀಕಾಂತ್ ನಾಯಕ್ – ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆಸೆಲ್ ಡಿಸೋಜ – ಉಡುಪಿ ಜಿಲ್ಲಾ ಪ್ರಭಾರಿ, ರಾಜ್ಯ ಅಲ್ಪಸಂಖ್ಯಾತಾ ಮೋರ್ಚಾ ಕಾರ್ಯದರ್ಶಿ, ಸತೀಶ್ ಪೂಜಾರಿ ಬೋಳ- ಮಂಡಲ ಪ್ರಧಾನ ಕಾರ್ಯದರ್ಶ ,ಮಹಾವೀರ ಹೆಗ್ಡೆ, ಮಾಜಿ ಅಧ್ಯಕ್ಷರು ಬಿಜೆಪಿ ಕಾರ್ಕಳ, ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶೇಕ್ ಅಸಿಫ್ ಮೊಹಮ್ಮದ್ ಅಫ್ಜರ್, ಪ್ರಕಾಶ್ ಡಿಸೋಜ, ಕಾರ್ಕಳ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರು ಅಂತೋಣಿ ಡಿಸೋಜ, ಸಲೀಂ ಅಂಬಾಗಿಲು, ಜೆರಾಲ್ಡ್ ಡಿಸೋಜ, ಚಿರಂಜೀವಿ ಜೈನ್, ಇಜಾಜ್ ಶರೀಫ್, ಜ್ಯೋತಿ ಹರೀಶ್, ರೀನಾ ಜ್ಯೋತಿ ಡಿಸೋಜ,ಬೇಸಿಲ್ ಡಿಸೋಜ, ಶ್ಯಾಮಲಾ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.