ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ಸುಲ್ಕೇರಿಮೊಗ್ರು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಕ್ರೀಡಾಕೂಟದ ಬಹುಮಾನ ವಿತರಣೆಯ ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೀಪ್ ಪಟ್ಲ ವಹಿಸಿಕೊಂಡರು ಮುಖ್ಯ ಅತಿಥಿಗಳಾಗಿ, ಸತೀಶ್ ದೇವಾಡಿಗ ಸಂಕೇತ್ ಬಂಗೇರ ಪ್ರಕಾಶ್ ಕೊಲ್ಲಂಗೆ ಸುಧೀರ್ ವರ್ಪಾಳೆ ಸದಾನಂದ ಎಂ ಕೆ ಸುನೀತಾ ನಾಯಿಜೆ ಭಾಗವಹಿಸಿದರು ಸ್ವಾಗತವನ್ನು ಸತೀಶ್ ಎಸ್ ಎಂ , ಧನ್ಯವಾದಗಳು ಗೇತನ್ ಮಡಿವಾಳ ನಿರ್ವಹಿಸಿದರು

