
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಲೇಖಕಿ ರೇಷೆಲ್ ಫೆರ್ನಾಂಡಿಸ್ ಅವರನ್ನು ಫೇರ್ಫೀಲ್ಡ್ನ ಮ್ಯಾರಿಯಟ್ನಲ್ಲಿ ಶೀ ಇನ್ಸ್ಪೈರ್ ಸಮೂಹ ಹಾಗು ಪತ್ರಿಕೆ ಅಹಮದಾಬಾದ್ ಗುಜರಾತ್ನಲ್ಲಿ 2026 ರ ಮಹಿಳಾ ನಾಯಕತ್ವ ಸಮ್ಮೇಳನಕ್ಕೆ ಆಯ್ಕೆ ಮಾಡಿದ್ದು
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು ಯುವಜನರ ಸಕ್ರಿಯ ನಾಯಕತ್ವಕ್ಕಾಗಿ ಸಮ್ಮೇಳನದಲ್ಲಿ ಅವರಿಗೆ she inspire ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ
ರೇಷೆಲ್ ಎಸ್ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವೀಧರೆ ಮತ್ತು ದಕ್ಷಿಣ ಕನ್ನಡದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಅವರನ್ನು ಪ್ರಸಿದ್ಧ ನಟಿ ಶ್ರೀಮತಿ ವೈಷ್ಣವಿ ಮತ್ತು ಹೈಪೆಡ್ಜ್ ಗ್ರೂಪ್ನ ಸಿಇಒ ಶ್ರೀ ಗೌತಮ್ ಗೌರವ್ ಅವರು ಈ ಅದ್ದೂರಿ ಸಮಾರಂಭದಲ್ಲಿ ಸಾಹಿತ್ಯದಲ್ಲಿ ಭಾರತದ ಯುವ ಧ್ವನಿ ಎಂದು ಗೌರವ ನೀಡಿದರೆ.
