ಕಾರ್ಕಳ : ತಾಲೂಕಿನ ಎನ್ ಎಸ್ಎಎಎಮ್ ಪದವಿ ಪೂರ್ವ ಕಾಲೇಜು ನಿಟ್ಟೆ ಇಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ನಡೆದ ಕಾರ್ಕಳ ತಾಲೂಕು ಮಟ್ಟದ ಪದವಿ ಪೂರ್ವ ಬಾಲಕರ ಪುಟ್ ಬಾಲ್ ಪಂದ್ಯಾಟದಲ್ಲಿ ಸ್ವಸ್ತಿಕ್ ಬಂಗೇರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಕೆರ್ವಾಸೆಯ ಸುಧೀರ್ ಬಂಗೇರ ಹಾಗೂ ಸುರೇಖಾ ಬಂಗೇರ ದಂಪತಿಯ ಸುಪುತ್ರ.

