ಬೆಳ್ತಂಗಡಿಅಳದಂಗಡಿಯಲ್ಲಿ 3ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಸಿದ್ಧತೆ: ಆಮಂತ್ರಣ ಪತ್ರಿಕೆ ಬಿಡುಗಡೆBy TNVOffice - October 28, 2026044FacebookTwitterPinterestWhatsApp ಅಳದಂಗಡಿ : ಪ್ರಾಧ್ವಿ ಚಾಲೆಂಜರ್ಸ್ ಆರ್ವ ಮತ್ತು ನಮ್ಮ ಜವನೇರ್ ಹವ್ಯಾಸಿ ಕ್ರೀಡಾ ತಂಡ ಆರ್ವ ಇದರ ಜಂಟಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಆಯೋಜಿಸಲಾಗಿರುವ 3ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಅರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಬಿಡುಗಡೆಗೊಳಿಸಿದರು..