ಕೆ-ಸಿಇಟಿ 2025ರ ಫಲಿತಾಂಶ ಪ್ರಕಟ:ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಹನ್‌ಕೆ.ಎಲ್‌ಇಂಜಿನಿಯರಿಂಗ್ ನಲ್ಲಿ 542ನೇ ರಾಂಕ್‌ಗಳಿಸಿ ಪುತ್ತೂರು ತಾಲೂಕಿಗೆ ಪ್ರಥಮ

0
109

  • 10000ದೊಳಗೆ 21 ರಾಂಕ್ ಗಳನ್ನು ಪಡೆದುಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜು
  • ಚೇತನ್ ಎಸ್. ಎನ್ ಗೆ ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 1264ನೇ ರಾಂಕ್‌
  • ಆಶಿಶ್‌ಎಸ್.ಜಿ ಗೆ ಇಂಜಿನಿಯರಿಂಗ್ ನಲ್ಲಿ  1395 ನೇ ರಾಂಕ್

ವೃತ್ತಿಪರ ಕೋರ್ಸ್ ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆ-ಸಿಇಟಿ 2025 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಹನ್‌ಕೆ.ಎಲ್‌(ಪುತ್ತೂರು – ಸುಳ್ಯಪದವಿನ ಲಕ್ಷ್ಮಣ್‌ಕೆ ಹಾಗೂ ನಿರ್ಮಲಾ ಕೆ.ಎ ದಂಪತಿಗಳ ಪುತ್ರ)  ಇಂಜಿನಿಯರಿಂಗ್ ನಲ್ಲಿ 542ನೇ ರಾಂಕ್‌ಗಳಿಸುವ ಮೂಲಕ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಆಶಿಶ್‌ಎಸ್.ಜಿ (ಬೆಳ್ತಂಗಡಿ ತಾಲೂಕಿನ ಕೆ. ಶ್ಯಾಮರಾಜ ಶರ್ಮ ಹಾಗೂ ಗಂಗಾವೇಣಿ ದಂಪತಿಗಳ ಪುತ್ರ.) ನಲ್ಲಿ 1395 ನೇ ರಾಂಕ್, ಅನಘಾ ಡಿ ಶೆಟ್ಟಿ ( ಪುತ್ತೂರು ತಾಲೂಕಿನ ದಿನೇಶ್‌ಶೆಟ್ಟಿ ಹಾಗೂ ಸವಿತಾ ಡಿ. ಶೆಟ್ಟಿ ದಂಪತಿಗಳ ಪುತ್ರಿ)2047ನೇ ರಾಂಕ್‌, ಕೀರ್ತಿವರ್ಧನ್‌ಎಂ (ಪುತ್ತೂರು ತಾಲೂಕು, ಪಡ್ನೂರು ಗ್ರಾಮದ ಲಕ್ಷ್ಮಿವೆಂಕಟಕೃಷ್ಣ ಭಟ್‌ಹಾಗೂ ಹೇಮರಶ್ಮಿ ದಂಪತಿಗಳ ಪುತ್ರ)2481ನೇ ರಾಂಕ್‌, ತೇಜಚಿನ್ಮಯ ಹೊಳ್ಳ (ಪುತ್ತೂರಿನ ಎಸ್‌ಹರೀಶ್‌ಹೊಳ್ಳ ಹಾಗೂ ಸುಚಿತ್ರಾ ಎನ್‌ದಂಪತಿಗಳ ಪುತ್ರ.) 3263ನೇ ರಾಂಕ್,‌ಸ್ಮೃತಿಮಾಲಾ (ಪೆರಡಾಲದ ಕೇಶವ ಭಟ್ ಹಾಗೂ ಪರಮೇಶ್ವರಿ ಎ ದಂಪತಿಗಳ ಪುತ್ರಿ) 3282 ನೇ ರಾಂಕ್‌, , ಅನನ್ಯ ಪಿ ಎಸ್(ಬೊಳ್ವಾರಿನ ಡಾ. ಸುರೇಶ್ ಕುಮಾರ್ ಪಿ. ಆರ್ ಹಾಗೂ  ಅಶ್ವಿನಿ ಜಿ. ಎಸ್ ದಂಪತಿಗಳ ಪುತ್ರಿ) 6650ನೇ ರಾಂಕ್‌,  ಹರ್ಷಿತ (ಬಂಟ್ವಾಳ ತಾಲೂಕಿನ ಪುರಂದರ ಪೂಜಾರಿ ಹಾಗೂ ಮಾಲತಿ ದಂಪತಿಗಳ ಪುತ್ರಿ) 7959 ನೇ ರಾಂಕ್‌,  ಹೃತಿಕ್( ಬಂಟ್ವಾಳ ತಾಲೂಕಿನ ಸಂತೋಷ್ ಕುಮಾರ್ ಹಾಗೂ ವಸಂತಿ ದಂಪತಿಗಳ ಪುತ್ರ) 8055 ನೇ ರಾಂಕ್‌, ಅನುದೀಪ್‌ಪಿ (ಪುತ್ತೂರು ತಾಲೂಕು, ನರಿಮೊಗರಿನ ನಾರಾಯಣ ಬನ್ನಿಂತಾಯ ಪಿ ಹಾಗೂ ವಿನುತಾ ಪಿ.ಎನ್‌ದಂಪತಿಗಳ ಪುತ್ರ) 8163 ನೇ ರಾಂಕ್‌,  ಪ್ರಥಮ್ ಕೆ (ಕಾಸರಗೋಡು ನೆಟ್ಟಣಿಗೆಯ ರತ್ನಾಕರ ಕೆ ಹಾಗೂ ನಿಶಾಪ್ರಭಾ ದಂಪತಿಗಳ ಪುತ್ರ) 9663 ನೇ ರಾಂಕ್‌ಸಿಂಚನ್ ವೈ ಆರ್ (ಕಡಬ ತಾಲೂಕಿನ ರಾಮಚಂದ್ರ ಹಾಗೂ ವಿಜಯ ದಂಪತಿಗಳ ಪುತ್ರ) 9766 ನೇ ರಾಂಕ್‌ಪಡೆದುಕೊಂಡಿರುತ್ತಾರೆ.

ಚೇತನ್ ಎಸ್. ಎನ್ (ಮೈಸೂರಿನ ನಾಗೇಂದ್ರ ಎಸ್.ಎ ಜ್ಯೋತಿ ಲಕ್ಷ್ಮಿ ದಂಪತಿಗಳ ಪುತ್ರ) ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 1264ನೇ ರಾಂಕ್‌,  ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 2417,ಇಂಜಿನಿಯರಿಂಗ್ ನಲ್ಲಿ 4335ನೇ ರಾಂಕ್‌, ವೆಟರ್ನರಿಯಲ್ಲಿ 3444ನೇ ರಾಂಕ್‌, ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 4780 ನೇ ರಾಂಕ್‌ಪಡೆದಿರುತ್ತಾರೆ. ಇಂಚರಾ. ಬಿ (ಬಂಟ್ವಾಳ ತಾಲೂಕಿನ ಜಗದೀಶ ಬಿ ಹಾಗೂ ಪ್ರಜ್ಞಾದೇವಿ ಎಸ್ ದಂಪತಿಗಳ ಪುತ್ರಿ)ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 4219ನೇ ರಾಂಕ್‌, ಇಂಜಿನಿಯರಿಂಗ್ ನಲ್ಲಿ 5689ನೇ ರಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 4342ನೇ ರಾಂಕ್‌, ವೆಟರ್ನರಿಯಲ್ಲಿ 6343ನೇ ರಾಂಕ್‌, ಯಶ್ವಿತಾ ಕುಲಾಲ್(‌ಬಂಟ್ವಾಳ ತಾಲೂಕಿನ ದಿನೇಶ್‌ಕೆ ಹಾಗೂ ಸುಮತಿ ದಂಪತಿಗಳ ಪುತ್ರಿ) ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 3768, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4342, ವೆಟರ್ನರಿಯಲ್ಲಿ 6343, ಇಂಜಿನಿಯರಿಂಗ್ ನಲ್ಲಿ 7796ನೇ ರಾಂಕ್‌, ಅಭಿಷೇಕ್‌ಡಿ ಭಟ್‌(ಕುಮಟಾದ ದತ್ತಾತ್ರೇಯ ನಾರಾಯಣ ಭಟ್‌ಹಾಗೂ ಸಾವಿತ್ರಿ ಡಿ ಭಟ್‌ದಂಪತಿಗಳ ಪುತ್ರ) ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 5464, ಇಂಜಿನಿಯರಿಂಗ್‌ನಲ್ಲಿ 6507ನೇ ರಾಂಕ್‌,  ತನ್ಮಯ್ ಕೃಷ್ಣ ಜಿ.ಎಸ್‌(ನೇರಳಕಟ್ಟೆಯ ಗೋಪಾಲಕೃಷ್ಣ ಎನ್‌ಹಾಗೂ ಸ್ವಪ್ನಾ ಎನ್‌ದಂಪತಿಗಳ ಪುತ್ರ.) ನರ್ಸಿಂಗ್ ನಲ್ಲಿ 5302, ವೆಟರ್ನರಿಯಲ್ಲಿ 5277,  ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 7172ನೇ ರಾಂಕ್‌, ಸುಹಾಸ್‌ಟಿ (ದಾವಣಗೆರೆಯ ತಿಪ್ಪೆಸ್ವಾಮಿ ಹಾಗೂ ರಶ್ಮಿ ಬಿ ವಿ ದಂಪತಿಗಳ ಪುತ್ರ) ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 9053, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 9538ನೇ ರಾಂಕ್‌, ಹಿತೈಷಿನಿ ಸಿ.ಎನ್‌(ಮೈಸೂರಿನ ನಾರಾಯಣ ಜೆ ಹಾಗೂ ರೇಣುಕಾ ದಂಪತಿ ಪುತ್ರಿ) ವೆಟರ್ನರಿಯಲ್ಲಿ 8121ನೇ ರಾಂಕ್ ಸೃಷ್ಟಿ ( ವಿಟ್ಲದ ಗೀತಾಪ್ರಕಾಶ್‌ಹಾಗೂ ಗಾಯತ್ರಿ ಪ್ರಕಾಶ್‌ದಂಪತಿಗಳ ಪುತ್ರಿ)  ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 8134, ಆತ್ಮಿ ಕೆ ( ಕೋಡಿಂಬಾಡಿಯ ಶೀಧರ ಪೂಜಾರಿ ಹಾಗೂ ಶ್ವೇತಾ ದಂಪತಿಗಳ ಪುತ್ರಿ) ಅಗ್ರಿಕಲ್ಚರ್‌ಬಿಎಸ್ಸಿಯಲ್ಲಿ 8911ನೇ ರಾಂಕ್‌ಗಳಿಸಿರುತ್ತಾರೆ.

10000ದೊಳಗೆ ಸುಮಾರು 21 ರಾಂಕ್‌ಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

1. ಸಹನ್‌ಕೆ.ಎಲ್‌

2. ಆಶಿಶ್‌ಎಸ್.ಜಿ

3. ಅನಘಾ ಡಿ ಶೆಟ್ಟಿ

4. ಕೀರ್ತಿವರ್ಧನ್‌ಎಂ

5. ತೇಜಚಿನ್ಮಯ ಹೊಳ್ಳ

6. ಸ್ಮೃತಿಮಾಲಾ

7. ಚೇತನ್ ಎಸ್. ಎನ್

8. ಇಂಚರಾ. ಬಿ

9. ಅಭಿಷೇಕ್‌ಡಿ ಭಟ್‌

10. ಅನನ್ಯ ಪಿ ಎಸ್

11. ಹರ್ಷಿತ

12. ಹೃತಿಕ್

13. ಅನುದೀಪ್‌ಪಿ

14. ಪ್ರಥಮ್ ಕೆ

15. ಸಿಂಚನ್ ವೈ ಆರ್

16. ತನ್ಮಯ್ ಕೃಷ್ಣ ಜಿ.ಎಸ್‌

17. ಸುಹಾಸ್‌ಟಿ

18. ಹಿತೈಷಿನಿ ಸಿ.ಎನ್‌ಸ

19. ಸೃಷ್ಟಿ

20. ಆತ್ಮಿ ಕೆ

21. ಯಶ್ವಿತಾ ಕುಲಾಲ್

LEAVE A REPLY

Please enter your comment!
Please enter your name here