ಸಜೀಪ ಮೂಡ ಸರಕಾರಿ ಪದವಿ ಪೂರ್ವ ಕಾಲೇಜು :ಡಾ. ಎನ್. ಎಸ್. ಜೈ ರಾಬಿ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ

0
395

ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ ನೂತನ ಪ್ರಾಚಾರ್ಯರಾಗಿ ಡಾ. ಎನ್. ಎಸ್. ಜೈ ರಾಬಿ. ಅಧಿಕಾರ ಸ್ವೀಕರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ ಸುಬ್ರಹ್ಮಣ್ಯ ಭಟ್. ಎಸ್ ವಿಶ್ವನಾಥ ಕೊಟ್ಟಾರಿ, ಉಪನ್ಯಾಸಕರಾದ ಸುರೇಶ್ ಐತಾಳ್, ಬಾಲಕೃಷ್ಣ ಎನ್ .ವಿ. ಭಾರತಿ, ಗಾಯತ್ರಿ, ಶೋಭಾ, ಬಾಲಕೃಷ್ಣ ನಾಯಕ್, ಸುಂದರಿ, ಸಿಬ್ಬಂದಿಗಳಾದ ಲತಾ, ಸಂಜೀವ ಮೊದಲಾದವರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here