ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತಕಥಾ ಪೂಜೆ

0
130

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಬುಧವಾರದಂದು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತಕಥಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ . ಗಣಪತಿ ಮಹಾಬಲೇಶ್ವರ ಭಟ್ .ಕೆ ರಾಧಾಕೃಷ್ಣ ಆಳ್ವ. ಸತ್ಯನಾರಾಯಣ ನಾಯಕ್. ಕಿಶಾನ್ ಸೇನಾವ .ಸುಧಾಕರ ಕೆ ಟಿ, ಸುಭಾಷ ಶೆಟ್ಟಿ, ರಾಮ ಬರೆ..ಸೋಮನಾಥ.. ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here