ರೋಟರಾಕ್ಟ್ ಕ್ಲಬ್ ಉಡುಪಿ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
16

ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ರೋಟರಾಕ್ಟ್ ಕ್ಲಬ್ ಉಡುಪಿವತಿಯಿಂದ ಅಂತರಾಷ್ಟ್ರೀಯ ಯೋಗದಿನಾಚರಣೆಯು ಮಾಹೆ ಯ ಯೋಗ ವಿಭಾಗ ದ ಸಹ ಪ್ರಾಧ್ಯಪಕಿ ಡಾ. ಲಾವ್ಯ ಶೆಟ್ಟಿ ಯವರ ನೇತೃತ್ವ ದಲ್ಲಿ ನಡೆಯಿತು. ಬಾಲನಿಕೇತನದ ಮಕ್ಕಳಿಂದ ಪ್ರಾರ್ಥನೆ ಯ ಬಳಿಕ ರೋಟರಾಕ್ಟ್ ಅಧ್ಯಕ್ಷ ರೋ. ಅಂಶ್ ಕೋಟ್ಯಾನ್ ರವರು ಎಲ್ಲರನ್ನು ಸ್ವಾಗತಿಸಿದರು. ಯೋಗದ ಮಹತ್ವ ದ ಬಗ್ಗೆ ಮುಖ್ಯ ಅತಿಥಿ ಡಾ ಲಾವ್ಯಶೆಟ್ಟಿಯವರು ವಿವರಿಸಿ ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆ ಯನ್ನು ತೋರಿಸಿ ಮಾಡಿಸಿದರು. ಕಾರ್ಯಕ್ರಮ ದಲ್ಲಿ ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ್ ಭಟ್, ರೋಟರಾಕ್ಟ್ ಸಭಾಪತಿ ರೋ ಬಿ ಕೆ ನಾರಾಯಣ, ಬಾಲನಿಕೇತನ ದ ಕಾರ್ಯದರ್ಶಿ ರೋ ರಾಮಚಂದ್ರ ಉಪಾಧ್ಯಾಯ, ಮಾತಾಜಿ ಯವರು ಉಪಸ್ಥಿತರಿದ್ದರು. ರೋ. ಅಪೂರ್ವ ಬಿ ಕೆ ಕಾರ್ಯಕ್ರಮ ಸಂಯೋಜಿಸಿದ್ದರು

LEAVE A REPLY

Please enter your comment!
Please enter your name here