ಜೂ. 30 ರಂದು ಅಗರಿ ಎಂಟರ್‌ಪ್ರೈಸಸ್‌ ಹಬ್ಬಗಳ ಉತ್ಸವದ 7ನೇ ಹಂತದ 6ನೇ ಡ್ರಾ

0
205

ಮೂಡಬಿದಿರೆ: ಮೂಡಬಿದಿರೆ: ಅಗರಿ ಎಂಟರ್‌ ಪ್ರೈಸಸ್‌ ವತಿಯಿಂದ ಆಯೋಜಿಸಲಾದ ಹಬ್ಹ ಹಬ್ಬಗಳ ಉತ್ಸವ ಪ್ರತಿ ದಿನ ಒಂದು ಬಹುಮಾನ, 100 ದಿನ 100 ಬಹುಮಾನ ಕಾರ್ಯಕ್ರಮದ 7ನೇ ಹಂತದ 6ನೇ ಡ್ರಾ ಜೂನ್‌ 30 ಸಾಯಂಕಾಲ 4 ಗಂಟೆಗೆ ಮೂಡಬಿದಿರೆ ಗಾಂಧಿನಗರದ ಶಾಖೆಯಲ್ಲಿ ನಡೆಯಲಿದೆ.
ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಸಮಾಜ ಸೇವಕ ಅಶ್ರಫ್ ಮರೋಡಿ, ಪತ್ರಕರ್ತ ಜಗದೀಶ್ ಪೂಜಾರಿ, ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯಲ್ಲನ ಗೌಡ, ಆಳ್ವಾಸ್ ಕಾಲೇಜು ಉಪನ್ಯಾಸಕ ಶಿವಪ್ರಸಾದ್ ಎಂ., ಉದ್ಯಮಿ ಸುಶಾಂತ್ ಕರ್ಕೇರ, ವಸಂತ್ ಎಸ್. ಕೋಟ್ಯಾನ್ , ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ, ಎನ್. ನಿತೇಶ್ ಕೋಟ್ಯಾನ್, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ಭಟ್ ಮುಖ್ಯ ಅತಿಥಿಗಳಾಗಿರುವರು. ಡ್ರಾ ವಿಜೇತರಾದ ಚಂದ್ರಶೇಖರ್, ಡಾ. ಸುರೇಶ್, ಸುಶ್ಮಿತಾ, ಅಶೋಕ್ ಶೆಟ್ಟಿ, ಹೇಮಚಂದ್ರ ಉಪಸ್ಥಿತರಿರುವರು ಎಂದು ಅಗರಿ ಎಂಟರ್‌ ಪ್ರೈಸಸ್‌ ಮಾಲಕ ರಾಘವೇಂದ್ರ ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡ್ರಾ ವಿಜೇತರು:
ಚಂದ್ರಶೇಖರ್, ಡಾ. ಸುರೇಶ್, ಸುಶ್ಮಿತ, ಅಶೋಕ್ ಶೆಟ್ಟಿ, ಹೇಮಚಂದ್ರ

ಅಗರಿ ಎಂಟರ್‌ ಪ್ರೈಸಸ್‌ನ ಈ ಉತ್ಸವ ಗ್ರಾಹಕರಿಗೆ ಹೊಸ ಅನುಭವ ಒದಗಿಸುತ್ತಿದ್ದು, ಬಹುಮಾನಗಳ ಸಡಗರ ಮತ್ತು ವಿಶೇಷ ಡಿಸ್ಕೌಂಟ್‌ಗಳೊಂದಿಗೆ ಮಾರಾಟವನ್ನೂ ಉತ್ತೇಜಿಸುತ್ತಿದೆ.

LEAVE A REPLY

Please enter your comment!
Please enter your name here