ಬಂಟ್ವಾಳ: ಬಂಟ್ವಾಳ ತಾಲೂಕಿನ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಗೆ ಕಳೆದ ಸಾಲಿನಲ್ಲಿ ಪ್ಲಾಟಿನಂ ಪ್ಲಸ್ ಸಹಿತ 3 ಪ್ರಶಸ್ತಿ ಗಳು ದೊರೆತಿದೆ.
ಕ್ಲಬ್ಬಿನ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ಅರುಣಾ ಎಸ್. ಶೆಟ್ಟಿ ದಂಪತಿ, ನಿಯೋಜಿತ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಸಿದ್ದಕಟ್ಟೆ ಕ್ಲಬ್ಬಿನ ಅಧ್ಯಕ್ಷ ಎಸ್. ಎಲ್. ಶಿವಯ್ಯ, ವಲಯ ಸೇನಾನಿ ಗಣೇಶ ಶೆಟ್ಟಿ, ನಿಯೋಜಿತ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಮಾಜಿ ಅಧ್ಯಕ್ಷ ರಾದ ಎಂ. ಪದ್ಮರಾಜ್ ಬಳ್ಳಾಲ್, ಅಂಟೋನಿ ಸಿಕ್ವೆರಾಚಿತ್ರದಲ್ಲಿ ಇದ್ದಾರೆ.